7 ದಿನದ ಮಗು ಬಿಟ್ಟು ಕಣ್ಮುಚ್ಚಿದ ಬಾಣಂತಿ
newsics.com ವಿಜಯನಗರ: ಬಾಣಂತಿಯರ ಸಾಲು, ಸಾಲು ದುರಂತ ಮಾಸುವ ಮುನ್ನವೇ ಹೊಸಪೇಟೆಯಲ್ಲಿ ಮತ್ತೊಂದು ದಾರುಣ ಘಟನೆ ನಡೆದಿದೆ. ಹೌದು, ಸಂಡೂರು ಮೂಲದ ಮಹಿಳೆ ಹೆರಿಗೆಯಾಗಿ 6 ದಿನದ ಬಳಿಕ ಪುಟ್ಟ ಕಂದಮ್ಮನ ಬಿಟ್ಟು ಅಗಲಿದ್ದಾರೆ. 20 ವರ್ಷದ ಐಶ್ವರ್ಯಾಗೆ ಕಳೆದ ಡಿಸೆಂಬರ್ 20ರಂದು ಹೊಸಪೇಟೆಯ ತಾಯಿ, ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆಯಾಗಿತ್ತು. ಡಿಸೆಂಬರ್ 26ರಂದು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಾಣಂತಿ ಐಶ್ವರ್ಯಾ ಅವರ ದುರಂತಕ್ಕೆ ಫುಡ್ ಪಾಯ್ಸನ್ ಕಾರಣ ಎನ್ನಲಾಗಿದೆ. ಹೆರಿಗೆಯಾದ ಎರಡು ದಿನಗಳ ಬಳಿಕ … Continue reading 7 ದಿನದ ಮಗು ಬಿಟ್ಟು ಕಣ್ಮುಚ್ಚಿದ ಬಾಣಂತಿ
Copy and paste this URL into your WordPress site to embed
Copy and paste this code into your site to embed