Samsung employees fired ಸ್ಯಾಮ್‌ಸಂಗ್ Galaxy S25+ ಸರಣಿಯ ಅಲ್ಟ್ರಾ ಫೋನ್ ಫೋಟೋ ಲೀಕ್: ಹಲವು ಉದ್ಯೋಗಿಗಳು ವಜಾ
newsics.com ಬೆಂಗಳೂರು: ಸ್ಯಾಮ್‌ಸಂಗ್ ತನ್ನ ಪ್ರಮುಖ ಫ್ಲ್ಯಾಗ್‌ಶಿಪ್ ಫೋನ್ Galaxy S25 ಸರಣಿಯ ಅಲ್ಟ್ರಾ ಫೋನ್ ಅನಾವರಣಗೊಳ್ಳುವ ಮೊದಲೇ ಲೀಕ್ ಆಗಲು ಕಾರಣರಾದ ಎಲ್ಲ ಉದ್ಯೋಗಿಗಳನ್ನು ಸ್ಯಾಮ್‌ಸಂಗ್ ವಜಾಗೊಳಿಸಿದೆ. ಕಂಪನಿಯ ಉದ್ಯೋಗಿಗಳು ಮಾಡಿದ ಸಣ್ಣ ತಪ್ಪು ಹೆಜ್ಜೆಯಿಂದ ಪ್ರಮುಖ ಫೋನ್ ಅಧಿಕೃತವಾಗಿ ಅನಾವರಣಗೊಳ್ಳುವ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಫೋನ್ ಅರೆನಾ ವೆಬ್‌ಸೈಟ್ ವರದಿ ಮಾಡಿರುವ ಪ್ರಕಾರ, ಫೋನ್‌ನ ಮೇಲ್ವಿಚಾರಣೆಗೆ ಕಾರಣವಾಗಿದ್ದ ಎಲ್ಲಾ ಉದ್ಯೋಗಿಗಳನ್ನು ಕಂಪನಿ ವಜಾ ಮಾಡಿದೆ. ಆದರೆ ವಜಾಗೊಂಡ ಉದ್ಯೋಗಿಗಳ ಸಂಖ್ಯೆ ಗೊತ್ತಾಗಿಲ್ಲ. ಆನ್‌ಲೈನ್‌ನಲ್ಲಿ … Continue reading Samsung employees fired ಸ್ಯಾಮ್‌ಸಂಗ್ Galaxy S25+ ಸರಣಿಯ ಅಲ್ಟ್ರಾ ಫೋನ್ ಫೋಟೋ ಲೀಕ್: ಹಲವು ಉದ್ಯೋಗಿಗಳು ವಜಾ
Copy and paste this URL into your WordPress site to embed
Copy and paste this code into your site to embed