Thief: 1 ಸಾವಿರ ಮಹಿಳೆಯರ ಜಾಕೆಟ್ ಕದ್ದು ಎಸ್ಕೇಪ್ ಆಗಿದ್ದ ಕಳ್ಳನನ್ನ ಹಿಡಿದಿದ್ದೇ ರೋಚಕ!
newsics.com ಸ್ನಾನ ಮಾಡಿ ಒಗೆಯೋದಕ್ಕೆ ಇಡುತ್ತಿದ್ದ ಬೆವರು, ಕೊಳೆ ತುಂಬಿದ್ದ ಜಾಕೆಟ್ಗಳನ್ನೇ ಈ ಕಳ್ಳ ಕದಿಯುತ್ತಿದ್ದ. ಹೌದು, ಮಹಿಳೆಯರ ಜಾಕೆಟ್ ಕದಿಯೋ ವಿಲಕ್ಷಣ ಕಳ್ಳ ಸಿಕ್ಕಿಬಿದ್ದಿದ್ದಾನೆ. ಉಮೇಶ್ ರೆಡ್ಡಿ ಅನ್ನೋ ವಿಕೃತ ಕಾಮಿ ಮಹಿಳೆಯ ಒಳ ಉಡುಪುಗಳನ್ನು ಧರಿಸಿ ವಿಕೃತ ಆನಂದ ಅನುಭವಿಸುತ್ತಿದ್ದನಂತೆ. ಆದರೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರದ ದರ್ಬರೇವು ಗ್ರಾಮದಲ್ಲಿ 6 ತಿಂಗಳಿಂದ ಸಂಚಲನ ಸೃಷ್ಟಿಸಿದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ. ಯಾರೂ ಇಲ್ಲದ ಸಂದರ್ಭ ಮನೆಯ ಆವರಣಕ್ಕೆ ನುಗ್ಗಿ ಮಹಿಳೆಯರ ಜಾಕೆಟ್ ಕದಿಯುತ್ತಿದ್ದ … Continue reading Thief: 1 ಸಾವಿರ ಮಹಿಳೆಯರ ಜಾಕೆಟ್ ಕದ್ದು ಎಸ್ಕೇಪ್ ಆಗಿದ್ದ ಕಳ್ಳನನ್ನ ಹಿಡಿದಿದ್ದೇ ರೋಚಕ!
Copy and paste this URL into your WordPress site to embed
Copy and paste this code into your site to embed