house leased to 12 people ಒಂದೇ ಮನೆ 12 ಜನಕ್ಕೆ ಲೀಸ್‌: ಏನಿದು ಕೋಟಿ ವಂಚನೆ?

newsics.com ಬೆಂಗಳೂರು: ಬಾಡಿಗೆ ಕೊಟ್ಟಿದ್ದ ಮನೆಯನ್ನೇ ಖಾಲಿ ಇದೆ ಎಂದು ಹೇಳಿ ಲೀಸ್ ಗೆ ಕೊಡುವುದಾಗಿ ನಂಬಿಸಿ 12 ಜನರಿಂದ ₹1.09 ಕೋಟಿ ವಸೂಲಿ ಮಾಡಿ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೋಳನಗರದ ಗಿರೀಶ್ ಬಂಧಿತನಾಗಿದ್ದು, ಆತನಿಂದ ಮೊಬೈಲ್ ಸೇರಿ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ವಂಚನೆ ಬಗ್ಗೆ ಖಾಸಗಿ ಕಂಪನಿ ಉದ್ಯೋಗಿಗಳಾದ ಮಹೇಂದ್ರ, ರಮ್ಯಾ ಹಾಗೂ ಕೀರ್ತಿ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ . ಕಳೆದ … Continue reading house leased to 12 people ಒಂದೇ ಮನೆ 12 ಜನಕ್ಕೆ ಲೀಸ್‌: ಏನಿದು ಕೋಟಿ ವಂಚನೆ?