ಹೆಣ್ಣು ಮಗು ಬೇಕು ಆದ್ರೆ ಗಂಡ ಸಹಕರಿಸುತ್ತಿಲ್ಲ! ನಟಿ Anasuya

newsics.com ಮುಂಬೈ : ನಟಿ ಅನಸೂಯ ಯೂಟ್ಯೂಬ್ ಸಂದರ್ಶನಗಳನ್ನು ನೀಡಿದ್ದಾರೆ. ಇದರಲ್ಲಿ ತಮ್ಮ ಮನದ ಮಾತು, ತೀರದ ಆಸೆಯನ್ನು ಹೊರಹಾಕಿದ್ದಾರೆ ಅನಸೂಯ. ಮತ್ತೆ ತಾಯಿಯಾಗಬೇಕೆಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ಪ್ರಸ್ತುತ ಅವರ ವಯಸ್ಸು ನಲವತ್ತು ವರ್ಷ. ಈ ಸಮಯದಲ್ಲಿ ಮತ್ತೆ ತಾಯಿಯಾಗಬೇಕೆಂದು ಬಯಸುವುದೇ ಆಶ್ಚರ್ಯಕರವಾಗಿದೆ. ಆದರೆ ಅದಕ್ಕೆ ಒಂದು ಬಲವಾದ ಕಾರಣವಿದೆ. ತಾವು ಹೆಣ್ಣು ಮಗುವಿಗೆ ಜನ್ಮ ನೀಡಬೇಕೆಂದು ಬಯಸುತ್ತಾರಂತೆ. ತಮಗೆ ಹೆಣ್ಣು ಮಗು ಬೇಕಂತೆ. ಮನೆಯಲ್ಲಿ ಹೆಣ್ಣು ಮಗು ಇದ್ದರೆ ಆ ಫೀಲಿಂಗೇ ಬೇರೆ, ಅವಳು … Continue reading ಹೆಣ್ಣು ಮಗು ಬೇಕು ಆದ್ರೆ ಗಂಡ ಸಹಕರಿಸುತ್ತಿಲ್ಲ! ನಟಿ Anasuya