Viral News: ಹಿಂದೂ ಯುವಕನಿಗೆ ಇಬ್ಬರು ಮುಸ್ಲಿಂ ಪತ್ನಿಯರು, ಹನುಮಾನ್ ಚಾಲೀಸ್ ಪಠಿಸ್ತಾರೆ

newsics.com ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಪತ್ನಿಯರ ಮುದ್ದಿನ ಗಂಡನ ವಿಡಿಯೋ ವೈರಲ್ ಆಗಿದೆ. ಇಲ್ಲಿ ಪತ್ನಿಯರು ಮುಸ್ಲಿಂ ಧರ್ಮಕ್ಕೆ ಸೇರಿದವರಾದ್ರೆ ಪತಿ ಹಿಂದು. ತರುಣ್ ಗುಪ್ತಾ ಎನ್ನುವ ವ್ಯಕ್ತಿ, ತಾನು ಇಬ್ಬರು ಮುಸ್ಲಿಂ ಹುಡುಗಿಯರನ್ನು ಮದುವೆ ಆಗಿರೋದಾಗಿ ಹೇಳಿದ್ದಾನೆ. ಮೂವರು ಸೇರಿ ತಮ್ಮ ಲವ್ ಸ್ಟೋರಿಯನ್ನು ಜನರ ಮುಂದೆ ಹಂಚಿಕೊಂಡಿದ್ದಾರೆ. ತರುಣ್ ಗುಪ್ತಾ ಲಕ್ನೋ ನಿವಾಸಿ. ಸನಾ ಹಾಗೂ ಫಿಜಾ ಮನ್ಸೂರಿ ಎಂಬ ಇಬ್ಬರು ಹುಡುಗಿಯರನ್ನು ಈತ ಮದುವೆ ಆಗಿದ್ದಾನೆ. ಇಬ್ಬರು ಪತ್ನಿಯರ ಜೊತೆ ಒಂದೇ ಮನೆಯಲ್ಲಿ … Continue reading Viral News: ಹಿಂದೂ ಯುವಕನಿಗೆ ಇಬ್ಬರು ಮುಸ್ಲಿಂ ಪತ್ನಿಯರು, ಹನುಮಾನ್ ಚಾಲೀಸ್ ಪಠಿಸ್ತಾರೆ