Bengaluru Weather: ಬೆಂಗಳೂರು ಬೆಳಗ್ಗೆ ಕೂಲ್, ಮಧ್ಯಾಹ್ನ ರಣಬಿಸಿಲು..ಸಿಟಿ ಮಂದಿಗೆ ಎಚ್ಚರಿಕೆ ನೀಡಿದ ವೈದ್ಯರು
newsics.com ಬೆಂಗಳೂರು : ಬೆಳಗ್ಗೆ, ರಾತ್ರಿ ವಿಪರೀತ ಚಳಿಯಿದ್ದರೆ, ಮಧ್ಯಾಹ್ನ ರಣಬಿಸಿಲಿಗೆ ಕಂಗಾಲಾಗಿದ್ದಾರೆ. ಮಿಕ್ಸ್ ವೆದರ್ ಬೆನ್ನಲ್ಲೇ ಸಿಟಿ ಮಂದಿಗೆ ವೈದ್ಯರು ವಿಶೇಷ ಸಲಹೆ ನೀಡಿದ್ದಾರೆ. ಚಳಿಯ ಜೊತೆಗೆ ಬಿಸಿಲು ಕೂಡ ಸಿಟಿ ಮಂದಿಯನ್ನ ಕಂಗೆಡುವಂತೆ ಮಾಡಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ವಿಪರೀತ ಬಿಸಿಲು ಜನರನ್ನ ಕಾಡಿದರೆ, ಸಂಜೆ 5 ಗಂಟೆ ಬಳಿಕ ಚಳಿ ನಡುಕ ಹುಟ್ಟಿಸ್ತಿದೆ. ಇನ್ನು ಮುಂಜಾನೆ 4 ಗಂಟೆಯಿಂದ 7 ಗಂಟೆಯವರೆಗೂ ಚಳಿಗೆ ಗಢಗಢ ನಡುಗುವಂತಾಗಿದೆ. ಈ ಮಿಕ್ಸ್ … Continue reading Bengaluru Weather: ಬೆಂಗಳೂರು ಬೆಳಗ್ಗೆ ಕೂಲ್, ಮಧ್ಯಾಹ್ನ ರಣಬಿಸಿಲು..ಸಿಟಿ ಮಂದಿಗೆ ಎಚ್ಚರಿಕೆ ನೀಡಿದ ವೈದ್ಯರು
Copy and paste this URL into your WordPress site to embed
Copy and paste this code into your site to embed