49ರ ಪ್ರಾಯದಲ್ಲಿ 2ನೇ ಮದುವೆಯಾದ ತಲಾ ಅಜಿತ್ ಹೀರೋಯಿನ್ Priya gill
newsics.com ಮುಂಬೈ : ಕಾಲಿವುಡ್ ನಟ ಅಜಿತ್ ಜೊತೆ ‘ರೆಡ್’ ಚಿತ್ರದಲ್ಲಿ ನಟಿಸಿದ್ದ ಪ್ರಿಯಾ ಗಿಲ್ 49ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ. ಮದುವೆಯಾದ ಬಳಿಕವೂ ಚಿತ್ರಗಳಲ್ಲಿ ನಟಿಸುತ್ತಿದ್ದರು. ನಿಕಟ ದೃಶ್ಯಗಳಲ್ಲಿ ನಟಿಸಿದ್ದರಿಂದ ಗಂಡನ ಜೊತೆ ಮನಸ್ತಾಪ ಉಂಟಾಯಿತು ಎನ್ನಲಾಗಿದೆ.2006ರಲ್ಲಿ ಚಿತ್ರರಂಗದಿಂದ ದೂರ ಉಳಿದ ಪ್ರಿಯಾ ಗಿಲ್, ಬಳಿಕ ಗಂಡನಿಂದ ವಿಚ್ಛೇದನ ಪಡೆದರು. ಸದ್ಯ ಈ ನಟಿ 49ನೇ ವಯಸ್ಸಿನಲ್ಲೂ ಫಿಟ್ ಆಗಿ ಕಾಣಿಸುತ್ತಾರೆ. ಮಾಡೆಲ್ ಮತ್ತು ನಟಿ ಪ್ರಿಯಾ ಗಿಲ್ ಪಂಜಾಬ್ ಮೂಲದವರು. 1995ರಲ್ಲಿ ಫೆಮಿನಾ ಮಿಸ್ … Continue reading 49ರ ಪ್ರಾಯದಲ್ಲಿ 2ನೇ ಮದುವೆಯಾದ ತಲಾ ಅಜಿತ್ ಹೀರೋಯಿನ್ Priya gill
Copy and paste this URL into your WordPress site to embed
Copy and paste this code into your site to embed