Effect of cold weather ಮದುವೆಗೂ ತಟ್ಟಿದ ಚಳಿ ಪರಿಣಾಮ: ವರನಿಗೆ ಕಾಡಿದ ಅನಾರೋಗ್ಯ, ವಧುವಿಗೆ ಅಷ್ಟೇ ಸಾಕಾಯ್ತು…

newsics.com ಜಾರ್ಖಂಡ್: ದಿಯೋಗಢದಲ್ಲಿ ವಿಪರೀತ ಚಳಿಯಿಂದಾಗಿ ಮದುವೆಯೊಂದು ರದ್ದಾಗಿದೆ. ಭಾರೀ ಚಳಿಯಿಂದಾಗಿ ವರ ಮದುವೆ ಮಂಟಪದಲ್ಲೇ ಮೂರ್ಛೆ ಹೋಗಿದ್ದ. ಇದೇ ಕಾರಣವನ್ನಿಟ್ಟುಕೊಂಡು ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ಡಿಸೆಂಬರ್ 15ರಂದು ದಿಯೋಗಢದ ಘೋರ್ಮಾರಾದಲ್ಲಿ ವರ ಆರ್ನವ್ ಬಿಹಾರದ ಭಾಗಲ್‌ಪುರದ ಅಂಕಿತಾ ಅವರನ್ನು ವಿವಾಹವಾಗಬೇಕಿತ್ತು. ಅನಾರೋಗ್ಯದ ಕಾರಣ ಚಳಿಯನ್ನು ತಡೆದುಕೊಳ್ಳಲಾರದೆ ಮೂರ್ಛೆ ಹೋಗಿದ್ದರು. ಆದರೆ ವಧು ಇದೇ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ಸ್ಥಳೀಯ ಪಟ್ಟಣವೊಂದರಲ್ಲಿ ಮದುವೆ ನಿಗದಿಯಾಗಿತ್ತು. ವಧುವಿನ ಕುಟುಂಬ ಮತ್ತು ಸಂಬಂಧಿಕರು ಎಲ್ಲರೂ ವರನಿದ್ದ ಸ್ಥಳವನ್ನು ತಲುಪಿದರು. ಸಂಪ್ರದಾಯದಂತೆ … Continue reading Effect of cold weather ಮದುವೆಗೂ ತಟ್ಟಿದ ಚಳಿ ಪರಿಣಾಮ: ವರನಿಗೆ ಕಾಡಿದ ಅನಾರೋಗ್ಯ, ವಧುವಿಗೆ ಅಷ್ಟೇ ಸಾಕಾಯ್ತು…