Fillico Water Bottle: 1ಲೀ ನೀರಿಗೆ ಲಕ್ಷ ಲಕ್ಷ ರೂಪಾಯಿ..?: ಇದರ ವಿಶೇಷತೆ..?
newsics.com ಜಪಾನಿನ ಫಿಲಿಕೊ ಜ್ಯುವೆಲ್ಲರಿ ಬ್ರ್ಯಾಂಡ್‌ನ 750ml ನೀರಿನ ಬಾಟಲ್ ಬೆಲೆ 1.15 ಲಕ್ಷ ರೂಪಾಯಿ. ರೋಕೌ ರಾಷ್ಟ್ರೀಯ ಉದ್ಯಾನವನದ ಬೆಟ್ಟಗಳ ತಪ್ಪಲಿನಲ್ಲಿ ಸಿಗುವ ಈ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಅತಿ ಹೆಚ್ಚು ಎಂದು ಹೇಳಲಾಗುತ್ತದೆ. ನೀರಿನ ಶುದ್ಧತೆ ಮತ್ತು ಹೆಚ್ಚಿನ ಖನಿಜಾಂಶಗಳ ಹೊರತಾಗಿ ಈ ಬಾಟಲನ್ನು ವಜ್ರ ಮತ್ತು ಚಿನ್ನದಿಂದ ವಿನ್ಯಾಸಗೊಳಿಸಲಾಗಿದೆ. ಸದ್ಯ ವಿಶ್ವದ ಅತ್ಯಂತ ದುಬಾರಿ ಬೆಲೆಯ ನೀರಿನ ಬಾಟಲ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಾಮಾನ್ಯವಾಗಿ 1ಲೀಟರ್ ನೀರಿನ ಬಾಟಲಿಗೆ 20 … Continue reading Fillico Water Bottle: 1ಲೀ ನೀರಿಗೆ ಲಕ್ಷ ಲಕ್ಷ ರೂಪಾಯಿ..?: ಇದರ ವಿಶೇಷತೆ..?
Copy and paste this URL into your WordPress site to embed
Copy and paste this code into your site to embed