newsics.com ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ (ಡಿ. 17) ಮೈ ನಡುಗಿಸುವ ಭಯಂಕರ ಚಳಿಯ ಅನುಭವವಾಗಲಿದೆ. ಕಳೆದೊಂದು ದಶಮಾನದಲ್ಲೇ ಕಂಡರಿಯದಷ್ಟು ಚಳಿ ಆವರಿಸಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಇಂಥ ಭಯಾನಕ ಚಳಿ 2010-11ರಿಂದೀಚೆಗೆ ನೋಡಲು ಸಾಧ್ಯವೇ ಇಲ್ಲ ಎಂದೂ ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟರಮಟ್ಟಿಗೆ ಇಂದು ರಾತ್ರಿ ಮೈನಡುಗಿಸುಂಥ ಚಳಿ ಆವರಿಸಲಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಇಂದು ರಾತ್ರಿ ತಾಪಮಾನ 12.4 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯಲಿದೆ. ನಿಜಕ್ಕೂ ಈ ಮಟ್ಟಕ್ಕೆ ತಾಪಮಾನ ಇಳಿದರೆ ಕಳೆದ … Continue reading Bitter cold tonight ಬೆಂಗಳೂರಿಗರೇ ಹುಷಾರು, ಇಂದು ರಾತ್ರಿ ಆವರಿಸಲಿದೆ ಭಯಾನಕ ಚಳಿ! 14 ವರ್ಷ ಬಳಿಕ ಮತ್ತೆ ಮೈಕೊರೆಯುವ ಚಳಿ!
Copy and paste this URL into your WordPress site to embed
Copy and paste this code into your site to embed