Viral :ಚಡ್ಡಿ ಖರೀದಿಗೆ ಸರತಿ ಸಾಲಿನಲ್ಲಿ ನಿಂತ ಜನರು!
newsics.com ನವದೆಹಲಿ : ಚೈನ್ ಮತ್ತು ಬೆಲ್ಟ್ ಹೊಂದಿರುವ ಒಳಉಡುಪಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಮೆಟಲ್ ಮ್ಯೂಸಿಕ್’ ಕಂಪನಿ ‘ಪಿಟ್ ಡೈಪರ್’ ಹೆಸರಿನ ಒಳಚಡ್ಡಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸಂಗೀತ ಕೇಳುತ್ತಲೇ ಬಾತ್ರೂಮ್‌ಗೆ ಹೋಗಿ ಬರಬಹುದು. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಈ ಒಳಉಡುಪಿನ ಬೆಲೆ 59 ಪೌಂಡ್ (ಅಂದಾಜು 6,336.18 ರೂಪಾಯಿ). ಮ್ಯೂಸಿಕ್ ಅಭಿಮಾನಿಗಳಿಗಾಗಿಯೇ ಸಿದ್ಧಪಡಿಸಲಾಗಿರುವ ಈ ಪಿಟ್ ಡೈಪರ್ ಒಳಉಡುಪು, ತನ್ನ ವಿಶೇಷ ಡಿಸೈನ್‌ನಿಂದಾಗಿ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಇದು ಓಪನ್ ಕ್ವಿಲ್ಟೆಡ್ … Continue reading Viral :ಚಡ್ಡಿ ಖರೀದಿಗೆ ಸರತಿ ಸಾಲಿನಲ್ಲಿ ನಿಂತ ಜನರು!
Copy and paste this URL into your WordPress site to embed
Copy and paste this code into your site to embed