Rare order ರಾಮನಗರ ಪೊಲೀಸರ ನಿರ್ಲಕ್ಷ್ಯದ ನಡೆಗೆ ಜಡ್ಜ್‌ ಸಿಟ್ಟು, ಮೂವರು ಕೊಲೆ ಆರೋಪಿಗಳನ್ನೇ ಬಿಟ್ಟು ಕಳುಹಿಸಿದ ನ್ಯಾಯಾಧೀಶರು!

newsics.com ರಾಮನಗರ: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಪೊಲೀಸರ ವಿರುದ್ಧ ಆಕ್ರೋಶಗೊಂಡ ನ್ಯಾಯಾಧೀಶರು ಕೊಲೆ ಆರೋಪಿಗಳನ್ನೇ ಬಿಟ್ಟು ಕಳುಹಿಸಿದ್ದಾರೆ. ಚಂದು, ಮುರಳಿ, ನಾಗೇಶ್ ಜೈಲಿನಿಂದ ಹೊರ ಬಂದ ಆರೋಪಿಗಳು. ರಾಮನಗರ ಹೊರವಲಯದಲ್ಲಿ 21 ವರ್ಷದ ಬಿಕಾಂ ವಿದ್ಯಾರ್ಥಿ ಪುನೀತ್ ಕೊಲೆ ಆಗಿತ್ತು ನವೆಂಬರ್ 26 ರಂದು ಕೆಲ ವಿದ್ಯಾರ್ಥಿಗಳು ಬ್ಯಾಚುಲರ್ ಪಾರ್ಟಿಗಾಗಿ ರಾಮನಗರ ಹೊರವಲಯದಲ್ಲಿನ ರೆಸಾರ್ಟ್‌ಗೆ ಬಂದಿದ್ದರು. ಈ ವೇಳೆ ರೆಸಾರ್ಟ್ ಒಳಗೆ ಮೂವರು ಆರೋಪಿಗಳು ನುಗ್ಗಿದ್ದರು. ಎ1 ಚಂದು ಎಂಬಾತ ಪುನೀತ್ ಮೇಲೆ … Continue reading Rare order ರಾಮನಗರ ಪೊಲೀಸರ ನಿರ್ಲಕ್ಷ್ಯದ ನಡೆಗೆ ಜಡ್ಜ್‌ ಸಿಟ್ಟು, ಮೂವರು ಕೊಲೆ ಆರೋಪಿಗಳನ್ನೇ ಬಿಟ್ಟು ಕಳುಹಿಸಿದ ನ್ಯಾಯಾಧೀಶರು!