H D Kote ಹುಲಿ ಮರಿ ಸಾವು, ಕಳೇಬರ ಪತ್ತೆ, ಕಾದಾಟ ಶಂಕೆ
newsics.com ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ಪಟ್ಟಣದ ಚಾಕಹಳ್ಳಿ ಬಳಿ ಹುಲಿಯೊಂದು ಮೃತಪಟ್ಟಿದ್ದು, ಶನಿವಾರ ಪತ್ತೆಯಾಗಿದೆ. ಹುಲಿ ಸುಮಾರು ಒಂದೂವರೆ ವರ್ಷದ ಮರಿ ಎಂದು ಅಂದಾಜಿಸಲಾಗಿದ್ದು, ಹುಲಿಯು ಮತ್ತೊಂದು ಹುಲಿಯೊಂದಿಗೆ ಕಾದಾಟದಲ್ಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ವೈದ್ಯಾಧಿಕಾರಿಗಳಾದ ಡಾ. ಮುಜಿಬ್ ಡಾ. ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಗಳ ನಡುವೆ ಕಾಳಗವಾಗಿದ್ದು, ಕಾಳಗದಲ್ಲಿ ಮೃತಪಟ್ಟ ಹುಲಿಯನ್ನು ಮರಿಗಳಾಗಿದ್ದರೆ ತಿನ್ನುತ್ತವೆ. ಹಾಗಾಗಿ ಹುಲಿ ಮೃತಪಟ್ಟ ಸ್ಥಳದಲ್ಲಿ ಸುತ್ತಲೂ ನಾಲ್ಕು ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಭಾನುವಾರದವರೆಗೂ ಪರಿಶೀಲನೆ ನಡೆಸಿ ನಂತರ … Continue reading H D Kote ಹುಲಿ ಮರಿ ಸಾವು, ಕಳೇಬರ ಪತ್ತೆ, ಕಾದಾಟ ಶಂಕೆ
Copy and paste this URL into your WordPress site to embed
Copy and paste this code into your site to embed