Ayyappaswamy 17 ವರ್ಷಗಳಿಂದ ಮಾತೇ ಬಾರದವನಿಗೆ ಮಾತು ಕೊಟ್ಟ ಅಯ್ಯಪ್ಪ
newsics.com ಮಂಗಳೂರು: ಇಲ್ಲೊಬ್ಬ ಬಾಲಕನಿಗೆ 17 ವರ್ಷಗಳಿಂದ ಮಾತನಾಡಲು ಬರ್ತಿರಲಿಲ್ಲ. ಆದ್ರೆ ಪವಾಡ ಎಂಬಂತೆ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಮಾಡಿದ ಬಳಿಕ ಮಾತು ಶುರುಮಾಡಿದ್ದಾನೆ. ಇದಕ್ಕೆ ಕಾರಣ ಕೋಟಿ ಕೋಟಿ ಭಕ್ತರ ಪಾಲಿನ ಆರಾಧ್ಯ ದೈವ ಅಯ್ಯಪ್ಪ ಸ್ವಾಮಿಯೇ ಅಂತ ಭಕ್ತರು ನಂಬಿದ್ದಾರೆ. ಈ ಬಾಲಕನ ಹೆಸರು ಪ್ರಸನ್ನ. ವಯಸ್ಸು 17. ಮಂಗಳೂರಿನ ಪುತ್ತೂರಿನ ಸಾಮೆತ್ತಡ್ಕ ನಿವಾಸಿ. ಒಂದು ವರ್ಷದ ಹಿಂದೆ ಶಬರಿಮಲೆ ಏರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದ. ಈ ಬಾರಿ ಮತ್ತೆ ಶಬರಿಮಲೆಗೆ ಹೋಗಲು … Continue reading Ayyappaswamy 17 ವರ್ಷಗಳಿಂದ ಮಾತೇ ಬಾರದವನಿಗೆ ಮಾತು ಕೊಟ್ಟ ಅಯ್ಯಪ್ಪ
Copy and paste this URL into your WordPress site to embed
Copy and paste this code into your site to embed