Syria Crisis: ದೇಶದಿಂದ ಪಲಾಯನಗೈಯುವಾಗ ಹತ್ಯೆಯಾದ್ರಾ ಸಿರಿಯಾದ ಅಧ್ಯಕ್ಷ?

newsics.com ಡಮಾಸ್ಕಸ್‌: ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್‌ಗೆ ಬಂಡುಕೋರರು ದಾಳಿ ಮಾಡಿದ ನಂತರ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಭಾನುವಾರ ಬೆಳಿಗ್ಗೆ ದೇಶದಿಂದ ಪಲಾಯನ ಮಾಡಿದ್ದು, ಅಧ್ಯಕ್ಷ ಅಸ್ಸಾದ್ ಎಲ್ಲಿಗೆ ಹೋದ, ಏನಾದ ಎನ್ನುವ ಮಾಹಿತಿ ಇಲ್ಲ ಎನ್ನಲಾಗಿದೆ. ಇನ್ನೊಂದೆಡೆ ಅಸ್ಸಾದ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರಬಹುದು ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರೊಂದಿಗೆ ಅಸ್ಸಾದ್ ಅವರ 24 ವರ್ಷಗಳ ಆಳ್ವಿಕೆಯ ಅಂತ್ಯವಾಯಿತ್ತಾ ಎನ್ನುವ ಅನುಮಾನ ಮೂಡುತ್ತಿದೆ. ಯಾಕೆಂದರೆ ಫ್ಲೈಟ್‌ರಾಡಾರ್ ಡೇಟಾದ ಪ್ರಕಾರ ರಾಜಧಾನಿಯಿಂದ ಅಸ್ಸಾದ್ … Continue reading Syria Crisis: ದೇಶದಿಂದ ಪಲಾಯನಗೈಯುವಾಗ ಹತ್ಯೆಯಾದ್ರಾ ಸಿರಿಯಾದ ಅಧ್ಯಕ್ಷ?