Demand for Drumstick ಚಳಿ, ಶೀತ ಗಾಳಿ, ಮಳೆಯಿಂದ ನುಗ್ಗೆಕಾಯಿಗೆ ಭಾರೀ ಬೇಡಿಕೆ: ಬೆಲೆ ತಿಳಿದರೆ ಗಾಬರಿಯಾಗ್ತೀರಿ ನೀವು!

newsics.com ಚಿಕ್ಕಬಳ್ಳಾಪುರ: ಅತಿಯಾದ ಚಳಿ, ಶೀತ ಗಾಳಿ ಹಾಗೂ ಇತ್ತೀಚೆಗೆ ಸುರಿದ ಮಳೆಯಿಂದಾಗಿ ನುಗ್ಗೆಕಾಯಿಗೆ ಭಾರೀ ಬೇಡಿಕೆ ಬಂದಿದೆ. ವಿಟಮಿನ್ ಸಿ ಹೆಚ್ಚಿರುವ ನುಗ್ಗೆಕಾಯಿಯನ್ನು ಚಳಿಗಾಲದಲ್ಲಿ ತಿನ್ನುವುದರಿಂದ ದೇಹಕ್ಕೆ ಒಂದಷ್ಟು ಹಿತಕಾರಿ ಪ್ರಯೋಜನಗಳು ಸಿಗುತ್ತವೆ. ಇದರ ಸೇವನೆಯಿಂದ ಶೀತ, ನೆಗಡಿಯಿಂದ ದೂರ ಇರಬಹುದು. ಹೆಚ್ಚು ಶೀತಗಾಳಿ ಬೀಸುತ್ತಿರುವ ಕಾರಣ ಜನರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಹೀಗಾಗಿ ನುಗ್ಗೆಕಾಯಿಗೆ ಮೊರೆಹೋಗುತ್ತಿದ್ದಾರೆ. ಇಙಥ ಬೇಡಿಕೆಯಿಂದಾಗಿ ನುಗ್ಗೆಕಾಯಿ ಬೆಲೆ‌ ಕೇಳಿದರೆ ಬೆಚ್ಚಿಬೀಳುವ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಬಳ್ಳಾಪುರ ಭಾಗದಲ್ಲಿ ಹೆಚ್ಚು ನುಗ್ಗೆಕಾಯಿ ಬೆಳೆಯುತ್ತಾರೆ. ಆದರೆ … Continue reading Demand for Drumstick ಚಳಿ, ಶೀತ ಗಾಳಿ, ಮಳೆಯಿಂದ ನುಗ್ಗೆಕಾಯಿಗೆ ಭಾರೀ ಬೇಡಿಕೆ: ಬೆಲೆ ತಿಳಿದರೆ ಗಾಬರಿಯಾಗ್ತೀರಿ ನೀವು!