Wedding canceled ಪದೇ ಪದೇ ವಾಶ್‌ರೂಂಗೆ ಹೋಗುತ್ತಿದ್ದ ವರ; ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು!
newsics.com ನವದೆಹಲಿ: ಮದುವೆ ಗಂಡು ಮಾತ್ರ ಪದೇ ಪದೇ ವಾಶ್ರೂಂಗೆ ಎದ್ದು ಹೋಗ್ತಿದ್ದ ಇದ್ದು ದಿಢೀರನೇ ಮ್ಯಾರೇಜ್ ಕ್ಯಾನ್ಸಲ್ ಆಗಿ ರಂಪಾಟವೇ ನಡೆದಿದೆ. ದೆಹಲಿಯ ಸಹಿದಾಬಾದ್ನಲ್ಲಿ ಗಾಂಧಿನಗರ ನಿವಾಸಿ ಅವಿನಾಶ್ ಎಂಬ ಯುವಕನಿಗೆ ವಿವಾಹ ನಿಗದಿಯಾಗಿತ್ತು. ಮದುವೆ ಮಂಟಪದಲ್ಲಿ ಅವಿನಾಶ್ ಪದೇ ಪದೇ ಎದ್ದು ವಾಶ್‌ರೂಮ್‌ಗೆ ಅಂತ ಹೇಳಿ ಎದ್ದು ಹೋಗುತ್ತಿದ್ದ. ವಾಶ್ರೂಮ್ ಹೋಗಿ ಬಂದಾಗಲೆಲ್ಲ ವಿಚಿತ್ರವಾಗಿ ವರ್ತಿಸುತ್ತಿದ್ದ. ವರನ ಈ ವಿಚಿತ್ರ ವರ್ತನೆಗೆ ಅನುಮಾನಗೊಂಡ ಹೆಣ್ಣಿನ ಕಡೆಯವರು ಅವನನ್ನೇ ಹಿಂಬಾಲಿಸಿದ್ದಾರೆ. ಅಲ್ಲಿ ನಡೆಯುತ್ತಿರುವುದನ್ನು ಕಂಡು ಬೆಚ್ಚಿ … Continue reading Wedding canceled ಪದೇ ಪದೇ ವಾಶ್‌ರೂಂಗೆ ಹೋಗುತ್ತಿದ್ದ ವರ; ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು!
Copy and paste this URL into your WordPress site to embed
Copy and paste this code into your site to embed