relationship ಬಾಡಿಗೆ ಬಾಯ್‌ಫ್ರೆಂಡ್ ಪಡೆಯಲು ಕ್ಯೂ ನಿಂತ ಯುವತಿಯರು!

newsics.com ಡ್ರೆಸ್, ಚಿನ್ನಾಭರಣ, ಕಾರು, ಬೈಕ್, ಮನೆ, ಮನೆಯೊಳಗಿನ ವಸ್ತುಗಳು ಕೂಡ ಬಾಡಿಗೆಗೆ ಸಿಗುತ್ತೆ. ಇಲ್ಲಿ ಬಾಡಿಗೆಗೆ ಬಾಯ್‌ಫ್ರೆಂಡ್ ಕೂಡ ಸಿಗ್ತಾರೆ. ಬಾಯ್‌ಫ್ರೆಂಡ್ ಟ್ರೆಂಡ್ ವಿಯೆಟ್ನಾಂನಲ್ಲಿ ಹೆಚ್ಚಾಗಿದೆ. ಈ ಬಾಡಿಗೆ ಬಾಯ್‌ಫ್ರೆಂಡ್ ಪಡೆಯಲು ಯುವತಿಯರು ಕ್ಯೂ ನಿಲ್ಲುತ್ತಾರೆ. ತಮಗೆ ಎಷ್ಟು ದಿನ ಬೇಕೋ ಎಷ್ಟು ದಿನ ಬಾಡಿಗೆ ಬಾಯ್‌ಫ್ರೆಂಡ್ ಜೊತೆ ಇರುತ್ತಾರೆ. ಬಾಡಿಗೆ ಅವಧಿ ಮುಗಿಯುತ್ತಿದ್ದಂತೆ ಬೇರೆ ಬೇರೆಯಾಗುತ್ತಾರೆ. ಈ ಬಾಡಿಗೆ ಬಾಯ್‌ಫ್ರೆಂಡ್ ಟ್ರೆಂಡ್ ವಿಯೆಟ್ನಾಂನಲ್ಲಿ ಹೆಚ್ಚಾಗಿದೆ. ಇಲ್ಲೀ ಹೆಣ್ಣುಮಕ್ಕಳು ವಿದ್ಯಾಭ್ಯಾಸ, ವೃತ್ತಿ, ಉದ್ಯಮ ಹೀಗೆ ಮುಂದುವರಿಯುತ್ತಿದ್ದಾರೆ. … Continue reading relationship ಬಾಡಿಗೆ ಬಾಯ್‌ಫ್ರೆಂಡ್ ಪಡೆಯಲು ಕ್ಯೂ ನಿಂತ ಯುವತಿಯರು!