Bikini wedding ಬನಾರಸಿ ಬಿಕಿನಿ ಧರಿಸಿ ಮದುವೆ ಮಾಡಿಕೊಂಡ ವಧು ಯಾರು?

newsics.com ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳ ಹಿಂದೆ ವೈರಲ್ ಆಗಿರುವ ಬನಾರಸಿ ಬಿಕಿನಿ ಧರಿಸಿದ ವಧು ಯಾರು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿದೆ. ವೈರಲ್ ಆಗಿರುವ ಫೋಟೋದಲ್ಲಿ ಮದುಮಗ ಕ್ರೀಮ್ ಕಲರ್ ಶೇರ್ವಾನಿ ಧರಿಸಿಕೊಂಡು ಹಾರ ಹಾಕಿಸಿಕೊಂಡರೆ, ಆತನಿಗೆ ಹಾರ ಹಾಕಿದ ಮದುಮಗಳು ತಲೆ ಮೇಲೆ ಚೂಡಿದಾರ್ ವೇಲ್, ಮುಂಗುಟಿ, ಕೊರಳಲ್ಲಿ ಭಾರವಾದ ನೆಕ್ಲೇಸ್, ಕಿವಿಯಲ್ಲಿ ಜುಮುಕಿ, ಕೈತುಂಬಾ ಮೆಹಂದಿ ಹಾಗೂ ಕೈಯಲ್ಲಿ ಬಳೆಗಳನ್ನು ಹಾಕಿಕೊಂಡಿದ್ದಾರೆ. ಆದರೆ, ಮುಖ್ಯವಾಗಿ ಮೈ ಮುಚ್ಚುವಂತೆ ಬಟ್ಟೆಯನ್ನೇ ಧರಿಸದೇ ಹಳದಿ … Continue reading Bikini wedding ಬನಾರಸಿ ಬಿಕಿನಿ ಧರಿಸಿ ಮದುವೆ ಮಾಡಿಕೊಂಡ ವಧು ಯಾರು?