ಮಾಜಿ ಬಾಯ್‌ಪ್ರೆಂಡ್ ಹತ್ಯೆಗೈದ ಆರೋಪದಡಿ ಬಾಲಿವುಡ್ ನಟಿ ನರ್ಗಿಸ್ ಫಾಕ್ರಿ ಸಹೋದರಿಯ ಬಂಧನ

newsics.com ಮುಂಬೈ : ಬಾಲಿವುಡ್ ನಟಿ ನರ್ಗಿಸ್ ಫಾಖ್ರಿ ಸಹೋದರಿ ಆಲಿಯಾ ಫಾಖ್ರಿ ಅರೆಸ್ಟ್ ಆಗಿದ್ದಾರೆ. ಮಾಜಿ ಬಾಯ್‌ಫ್ರೆಂಡ್ ಹಾಗೂ ಆತನ ಗೆಳತಿಯನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಡಿ ನ್ಯೂಯಾರ್ಕ್ ಪೊಲೀಸರು ಅಲಿಯಾ ಫಾಖ್ರಿಯನ್ನು ಬಂಧಿಸಿದ್ದಾರೆ. ಆಲಿಯಾ ಫಾಖ್ರಿ ಮಾಜಿ ಗೆಳೆಯನಿಂದ ತೀವ್ರವಾಗಿ ಅಸಮಾಧಾನಗೊಂಡಿದ್ದರು. ಆಲಿಯಾ ಫಾಖ್ರಿ ಹಾಗೂ ಬಾಯ್‌ಫ್ರೆಂಡ್ ಸಂಬಂಧ ಗಾಢವಾಗುತ್ತಿದ್ದಂತೆ ಇವರಿಬ್ಬರ ಮಧ್ಯೆ ಮತ್ತೊಬ್ಬಳು ಎಂಟ್ರಿಯಾಗಿದ್ದಳು. ಹೀಗಾಗಿ ಬಾಯ್‌ಫ್ರೆಂಡ್ ಅಲಿಯಾಳಿಂ ದೂರವಾಗಿದ್ದ. ಆದರೆ ಇದನ್ನು ಅಲಿಯಾಗೆ ಸಹಿಸಲು ಸಾಧ್ಯವಾಗದೆ ಮಾಜಿ ಬಾಯ್‌ಫ್ರೆಂಡ್ ಹಾಗೂ ಆತನ ಗೆಳತಿಯನ್ನು … Continue reading ಮಾಜಿ ಬಾಯ್‌ಪ್ರೆಂಡ್ ಹತ್ಯೆಗೈದ ಆರೋಪದಡಿ ಬಾಲಿವುಡ್ ನಟಿ ನರ್ಗಿಸ್ ಫಾಕ್ರಿ ಸಹೋದರಿಯ ಬಂಧನ