ಬಾತ್ ಟವೆಲ್ ತೊಟ್ಟು ಮೆಟ್ರೋದಲ್ಲಿ ಸುತ್ತಿದ ಬೆಡಗಿಯರು! Video viral
newsics.com ನವದೆಹಲಿ : ಮೂವರು ಯುವತಿಯರು ನಾವು ಕೂಡಾ ಯಾರಿಗೂ ಕಮ್ಮಿಯಿಲ್ಲ ಎನ್ನುವಂತೆ ಬರೀ ಬಾತ್ ಟವೆಲ್ ಸುತ್ತಿ ಮೆಟ್ರೋದಲ್ಲಿ ಓಡಾಡಿದ್ದಾರೆ. ಇವರ ಈ ಅವತಾರವನ್ನು ಕಂಡು ಅಲ್ಲಿದ್ದ ಜನ ಬೆರಗಾಗಿದ್ದು, ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಣ್ಣಿಗೊಂದು ಗ್ಲಾಸ್, ತಲೆಗೊಂದು ಟವೆಲ್, ಮೈಗೊಂದು ಬಾತ್ ಟವೆಲ್, ಹೈ ಹೀಲ್ಸ್ ಧರಿಸಿ ಫ್ಯಾಷನ್ ಮಾಡೆಲ್‌ಗಳಂತೆ ಎಂಟ್ರಿ ಕೊಟ್ಟ ಮೂವರು ಯುವತಿಯರು ಸಖತ್ ಪೋಸ್ ಕೊಡುತ್ತಾ ಮೆಟ್ರೋದಲ್ಲಿ ಅಡ್ಡಾಡಿದ್ದಾರೆ. ಇವರ ಈ ಅವತಾರವನ್ನು … Continue reading ಬಾತ್ ಟವೆಲ್ ತೊಟ್ಟು ಮೆಟ್ರೋದಲ್ಲಿ ಸುತ್ತಿದ ಬೆಡಗಿಯರು! Video viral
Copy and paste this URL into your WordPress site to embed
Copy and paste this code into your site to embed