Cult cinema | ಸಚಿವ ಜಮೀರ್ ಪುತ್ರನ ಸಿನಿಮಾದ ಡ್ರೋನ್ ತಂತ್ರಜ್ಞ ಆತ್ಮ*ಹತ್ಯೆ ಯತ್ನ, ಕಾರಣ ಏನು?
newsics.com ಬೆಂಗಳೂರು: ಸಚಿವ ಜಮೀರ್ ಪುತ್ರ ಝೈದ್ ಖಾನ್ ಅಭಿನಯದ ‘ಕಲ್ಟ್’ ಚಿತ್ರದ ಡ್ರೋನ್ ಟೆಕ್ನೀಶಿಯನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ತಂತ್ರಜ್ಞ. ಸಂತೋಷ್ ದಿನಕ್ಕೆ 25 ಸಾವಿರ ರೂ. ನಿಗದಿ ಮಾಡಿ ಡ್ರೋನ್ ಶೂಟ್ ಮಾಡುತ್ತಿದ್ದರು. ಆದರೆ ಚಿತ್ರದುರ್ಗದ ಗುಡ್ಡದಲ್ಲಿ ಶೂಟಿಂಗ್ ವೇಳೆ ಡ್ರೋನ್ ರೆಕ್ಕೆ ಯಾವುದೋ ವಿಂಡ್ ಫ್ಯಾನ್‌ಗೆ ತಗುಲಿ ಡ್ರೋನ್ ಹಾಳಾಗಿತ್ತು. ಇದರ ನಷ್ಟ ಭರಿಸುವಂತೆ ಕಲ್ಟ್’ ಚಿತ್ರದ ಡ್ರೋನ್ ತಂತ್ರಜ್ಞ ಸಂತೋಷ್ ಚಿತ್ರತಂಡವನ್ನು ಕೇಳಿಕೊಂಡಿದ್ದಾರೆ. ಆದರೆ ಚಿತ್ರತಂಡ ಯಾವುದೇ ನಷ್ಟ … Continue reading Cult cinema | ಸಚಿವ ಜಮೀರ್ ಪುತ್ರನ ಸಿನಿಮಾದ ಡ್ರೋನ್ ತಂತ್ರಜ್ಞ ಆತ್ಮ*ಹತ್ಯೆ ಯತ್ನ, ಕಾರಣ ಏನು?
Copy and paste this URL into your WordPress site to embed
Copy and paste this code into your site to embed