Chanakya Neeti | ಮಹಿಳೆಯ‌ ಮೈಮಾಟ ನೋಡಿಯೇ ಹೇಳಬಹುದು ಆಕೆಯ ಸ್ವಭಾವ!

newsics.com Chanakya Neeti | ಮಹಿಳೆಯರ ಮೈಕಟ್ಟನ್ನು- ಅಂಗಗಳನ್ನು ನೋಡಿಯೇ ಆಕೆಯ ಗುಣಾವಗುಣಗಳನ್ನು ಹೇಳಬಹುದು. ಹಾಗೆಯೇ ಪುರುಷರ ಮೈಯನ್ನು- ಅಂಗಗಳನ್ನು ನೋಡಿಯೂ ಅವರ ಗುಣಾವಗುಣ ಹೇಳಬಹುದು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಚಾಣಕ್ಯ ನೀತಿಯ ಅನುಸಾರ ಮಹಿಳೆಯರ ದೇಹದ ಕೆಲವು ಅಂಗಗಳನ್ನು ನೋಡಿಯೇ ಅವರ ಸ್ವಭಾವ ತಿಳಿಯಬಹುದಂತೆ. ಕುತ್ತಿಗೆ ಪುಟ್ಟದಾಗಿದ್ದರೆ, ಅಂತಹ ಮಹಿಳೆಯರು ತಮ್ಮ ನಿರ್ಧಾರಗಳಿಗಿಂತ ಬೇರೆಯವರ ನಿರ್ಧಾರಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿರುತ್ತಾರಂತೆ. ಉದ್ದವಾದ ದುಂಡಾದ ಕುತ್ತಿಗೆ ಹೊಂದಿರುವವರು ಇತರರಿಗಿಂತ ಕೊಂಚ ಭಿನ್ನವಾಗಿ ಇರುತ್ತಾರಂತೆ. ಕುತ್ತಿಗೆ ಮಧ್ಯಮ ಆಕಾರದಲ್ಲಿದ್ದರೆ, … Continue reading Chanakya Neeti | ಮಹಿಳೆಯ‌ ಮೈಮಾಟ ನೋಡಿಯೇ ಹೇಳಬಹುದು ಆಕೆಯ ಸ್ವಭಾವ!