Health Tips ಚಳಿಯೆಂದು ವಾಕಿಂಗ್, ಜಾಗಿಂಗ್ ನಿಲ್ಲಿಸಿದರೆ ಅಪಾಯಕ್ಕೆ ಆಹ್ವಾನ

newsics.com ಚಳಿ ಎಂದು ನಿತ್ಯದ ಸರಳ ವ್ಯಾಯಾಮಗಳನ್ನು ನಿಲ್ಲಿಸಿದರೆ, ದೇಹಕ್ಕೆ ಆಲಸ್ಯ ಹೆಚ್ಚುತ್ತದೆ. ಅಲ್ಲದೆ ಕೆಲವೊಂದು ಆರೋಗ್ಯ ಸಮಸ್ಯೆಯೂ ಕಾಡಲು ಶುರು ಮಾಡುತ್ತದೆ. ಶೀತ ವಾತಾವರಣವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅತಿಯಾದ ಚಳಿಯು ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು. ಒತ್ತಡ, ಜ್ವರ ಮತ್ತು ಕಡಿಮೆ ಕ್ರಿಯಾಶೀಲತೆಯಿಂದ ಈ ಅಪಾಯ ಹೆಚ್ಚಾಗುತ್ತದೆ. ಚಳಿಗೆ ಮನೆಯಿಂದ ಹೊರಬರಲು ಹೆಚ್ಚಿವರು ಹಿಂದೆ ಮುಂದೆ ನೋಡುತ್ತಾರೆ. ಹೀಗಾಗಿ ದೇಹ ವಿಟಮಿನ್ ಡಿಗೆ ಒಡ್ಡಿಕೊಳ್ಳುವುದು ಕಡಿಮೆಯಾಗುತ್ತದೆ. ಬೆಳಗ್ಗಿನ ಸೂರ್ಯನ … Continue reading Health Tips ಚಳಿಯೆಂದು ವಾಕಿಂಗ್, ಜಾಗಿಂಗ್ ನಿಲ್ಲಿಸಿದರೆ ಅಪಾಯಕ್ಕೆ ಆಹ್ವಾನ