Different Bakery ಈ ಬೇಕರಿ ಹೆಸರೇ ‘ಜುಲೈ 30’! ಇದರ ಹಿಂದಿದೆ ಕರಾಳ ನೆನಪು… ಏನದು?

newsics.com ವಯನಾಡು: ಭೀಕರ ದುರಂತ ಸಂಭವಿಸಿದ ಕೇರಳದ ವಯನಾಡಲ್ಲೀಗ ಬೇಕರಿ/ ರೆಸ್ಟೋರೆಂಟ್‌ವೊಂದು ಭಾರೀ ಸದ್ದು ಮಾಡುತ್ತಿದೆ. ಬೇಕರಿಯ ಹೆಸರೇ ವೈರಲ್ ಆಗಿದೆ. ಮಡದಿಯ ಬಹುದಿನಗಳ ಆಸೆ ಪೂರೈಸಿದ ಆದರ್ಶ ಪತಿಯ ನೈಜಕತೆಯಿದು. ಜುಲೈ 30 ರಂದು ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಮಹಿಳೆಯ ವಿದೇಶದಲ್ಲಿ ನೆಲೆಸಿದ್ದ ಪತಿ ತನ್ನ ಮಡದಿಯ ಆಸೆಯಂತೆ ತನ್ನ ಹುಟ್ಟೂರಿನಲ್ಲಿ ರೆಸ್ಟೋರೆಂಟ್ ಮತ್ತು ಬೇಕರಿ ತೆರೆದಿದ್ದಾನೆ. ವಿದೇಶದಲ್ಲಿ ನೆಲೆಸಿದ್ದ ಪತಿ ನೌಶಾಲ್ ಕುಟುಂಬದೊಂದಿಗೆ ತನ್ನ ಹುಟ್ಟೂರಿನಲ್ಲೇ ನೆಲೆಸಬೇಕು ಎಂಬುದು ಪತ್ನಿಯ ಆಸೆಯಾಗಿದ್ದು, ಅದಕ್ಕಾಗಿ … Continue reading Different Bakery ಈ ಬೇಕರಿ ಹೆಸರೇ ‘ಜುಲೈ 30’! ಇದರ ಹಿಂದಿದೆ ಕರಾಳ ನೆನಪು… ಏನದು?