prisoner: ಜೈಲಿನಿಂದ ಹೊರಬಂದು ಗೇಟ್ ಮುಂದೆ ಡ್ಯಾನ್ಸ್ ಮಾಡಿದ ಖೈದಿ!

newsics.com ನವದೆಹಲಿ : ಜೈಲಿನಿಂದ ಬಿಡುಗಡೆಯಾದ ಖುಷಿಯಲ್ಲಿ ಕೈದಿಯೊಬ್ಬ ಜೈಲಿನ ಹೊರಗೆ ಗೇಟ್ ಮುಂದೆ ಡ್ಯಾನ್ಸ್ ಮಾಡಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಮತ್ತು ಜೈಲು ಸಿಬ್ಬಂದಿ ಕೂಡ ಆಶ್ಚರ್ಯಚಕಿತರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಕನೌಜ್ ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.. 1,000 ದಂಡ ಕಟ್ಟದ ಯುವಕನಿಗೆ ಜೈಲು ಶಿಕ್ಷೆಯಾಗಿತ್ತು.ಈತ ಇತ್ತೀಚೆಗೆ ಬಿಡುಗಡೆಯಾದ. ಜೈಲಿನಿಂದ ಹೊರಬಂದ ಬಳಿಕ ಯುವಕ ಖುಷಿಯಿಂದ ಕುಣಿದಾಡಿದ್ದಾನೆ. ಜೈಲು ಸಿಬ್ಬಂದಿ ಕೂಡ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಜೈಲಿನ … Continue reading prisoner: ಜೈಲಿನಿಂದ ಹೊರಬಂದು ಗೇಟ್ ಮುಂದೆ ಡ್ಯಾನ್ಸ್ ಮಾಡಿದ ಖೈದಿ!