Open appeal ಮಂಡ್ಯ ಸಾಹಿತ್ಯ ಸಮ್ಮೇಳನ: ಕಸಾಪ ಅಧ್ಯಕ್ಷರಿಗೊಂದು ಬಹಿರಂಗ ಮನವಿ

* ನಂದಿನಿ ಹೆದ್ದುರ್ಗ, ಸಾಹಿತಿ [email protected] — ಮತ್ತೊಂದು ಸಾಹಿತ್ಯ ಸಮ್ಮೇಳನ ಬರುತ್ತಿದೆ. ಅತಿವೃಷ್ಟಿ ಅನಾವೃಷ್ಟಿ ಬರ ಎನ್ನುವ ಕಾರಣದೊಂದಿಗೆ ಈ ವರ್ಷ ಸಮ್ಮೇಳನ ಬೇಡ ಎನ್ನುವ ಮಾತೂ ಒಂದಷ್ಟು ಕಾಲ ಚಾಲ್ತಿಯಲ್ಲಿತ್ತು. ಉಳಿದದ್ದೆಲ್ಲಾ ಅದ್ದೂರಿಯಲ್ಲೇ ನಡೀತಿರುವಾಗ ಕನ್ನಡದ ಹಬ್ಬಕ್ಕೆ ಮಾತ್ರ ಸಮಸ್ಯೆಗಳ ಕಾರಣ ಹೇಳುವುದು ಸರಿಯಲ್ಲ ಎಂದೋ ಏನೋmದು ನಿರ್ಧರಿಸಲಾಯಿತಂತೆ. ಸಮ್ಮೇಳನ ಎಲ್ಲಾಗಬೇಕು ಎನ್ನುವುದು ಮೊದಲೇ‌ ನಿಶ್ಚಯವಾಗಿರುತ್ತದೆಯಾದ್ದರಿಂದ ಅದರ ಕುರಿತು ಗೊಂದಲಗಳು ಇರುವುದಿಲ್ಲ. ಸಮ್ಮೇಳನದ ಅಧ್ಯಕ್ಷರು ಯಾರಾಗಬೇಕು ಎನ್ನುವ ಸಂಗತಿ ಸತತ ಮೂರು ತಿಂಗಳು ಕಾಲ … Continue reading Open appeal ಮಂಡ್ಯ ಸಾಹಿತ್ಯ ಸಮ್ಮೇಳನ: ಕಸಾಪ ಅಧ್ಯಕ್ಷರಿಗೊಂದು ಬಹಿರಂಗ ಮನವಿ