Health Tips ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ದೂರವಿರಿ… ಇಲ್ಲದಿದ್ದರೆ ಈ ರೋಗವೂ ನಿಮ್ಮ ಜತೆಯಾದೀತು…
newsics.com ಏಡ್ಸ್ ರೋಗದ ನಡುವೆಯೇ ಅಸುರಕ್ಷಿತ ಲೈಂಗಿಕತೆಯಿಂದ ಹರಡುವ ಮತ್ತೊಂದು ರೋಗ ಗೊನೊರಿಯಾ ಈಗ ಜೋರಾಗಿಯೇ ವ್ಯಾಪಿಸುತ್ತಿದೆ. ಈ ರೋಗದಿಂದ ಬಳಲುತ್ತಿರುವ ಜನರೊಂದಿಗೆ ನೀವು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದಾಗ ಇದು ಹರಡುತ್ತದೆ. ಗೊನೊರಿಯಾ ರೋಗ ಇರುವ ವ್ಯಕ್ತಿಗಳಲ್ಲಿ ಯಾವುದೇ ರೀತಿಯ ರೋಗಲಕ್ಷಣಗಳು ಕಂಡು ಬರುವುದಿಲ್ಲ. ಅವು ಕಂಡುಬಂದರೂ ಕೂಡ ಸೌಮ್ಯವಾಗಿರಬಹುದು. ಸಾಮಾನ್ಯವಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಮತ್ತು ಉರಿಯೂತ ಕಂಡುಬರುತ್ತದೆ. ಗೊನೊರಿಯಾ ಲೈಂಗಿಕವಾಗಿ ಹರಡುವ ರೋಗವಾಗಿದೆ. ಸಾಮಾನ್ಯವಾಗಿ ಇದು ನಿಸ್ಸೇರಿಯಾ ಗೊನೊರಿಯಾ ಎಂಬ ಬ್ಯಾಕ್ಟೀರಿಯಾದಿಂದ … Continue reading Health Tips ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ದೂರವಿರಿ… ಇಲ್ಲದಿದ್ದರೆ ಈ ರೋಗವೂ ನಿಮ್ಮ ಜತೆಯಾದೀತು…
Copy and paste this URL into your WordPress site to embed
Copy and paste this code into your site to embed