IPL Auction ಐಪಿಎಲ್ ಹರಾಜು: ಯಾರು ಎಷ್ಟು ದುಡ್ಡಿಗೆ ಖರೀದಿಯಾದ್ರು? ಯಾರ‌್ಯಾರು ಸೇಲ್ ಆಗ್ಲಿಲ್ಲ? ಇಲ್ಲಿದೆ ಪಟ್ಟಿ
newsics.com ಐಪಿಎಲ್ ಹರಾಜು 2025ರಲ್ಲಿ ವಿವಿಧ ತಂಡಗಳು ಬಲಿಷ್ಠ ಆಟಗಾರರಿಗೆ ಬಿಡ್ ಮಾಡಿವೆ. ಮುಂದಿನ ಆವೃತ್ತಿಯ ಆರಂಭಕ್ಕೂ ಮುನ್ನ ತಂಡವನ್ನು ಅಂತಿಮಗೊಳಿಸುತ್ತಿವೆ. ಹಲವು ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿವೆ. ಈ ಬಾರಿ ರಿಷಬ್ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ 27 ಕೋಟಿ ರೂ. ಕೊಟ್ಟು ಖರೀದಿ ಮಾಡಿತು. ಇದರೊಂದಿಗೆ ಅವರು ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ರೂಪಾಯಿಗೆ ಖರೀದಿಸಿತು. ಉಳಿದಂತೆ ದೇವದತ್ … Continue reading IPL Auction ಐಪಿಎಲ್ ಹರಾಜು: ಯಾರು ಎಷ್ಟು ದುಡ್ಡಿಗೆ ಖರೀದಿಯಾದ್ರು? ಯಾರ‌್ಯಾರು ಸೇಲ್ ಆಗ್ಲಿಲ್ಲ? ಇಲ್ಲಿದೆ ಪಟ್ಟಿ
Copy and paste this URL into your WordPress site to embed
Copy and paste this code into your site to embed