Child Kidnapped ಕುಡಿದ ಮತ್ತಿನಲ್ಲಿ ಮಗು ಅಪಹರಣ: 20 ಗಂಟೆ ಬಳಿಕ ಸುಖಾಂತ್ಯ, ಅಪಹರಣಕ್ಕೆ ಕಾರಣವೇನು?
newsics.com ವಿಜಯಪುರ: ನಗರದ ಜಿಲ್ಲಾಸ್ಪತ್ರೆಯಲ್ಲಿ ಮಗು ಕಿಡ್ನಾಪ್ ಪ್ರಕರಣ ಸುಖಾಂತ್ಯಗೊಂಡಿದೆ. ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಗಾಂಧಿಚೌಕ ಪೊಲೀಸರು ಕೊನೆಗೂ ಮಗು ಹಾಗೂ ಕಿಡ್ನಾಪ್ ಮಾಡಿದ್ದ ಖದೀಮನನ್ನು ಪತ್ತೆ ಮಾಡಿದ್ದಾರೆ. ತನ್ನ ಮಗುವನ್ನು ಕಂಡ ತಾಯಿ ಓಡೋಡಿ ಬಂದು ಮಗುವನ್ನು ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾಳೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಗಲಕೋಟೆ ಮೂಲದ ರಾಮೇಶ್ವರಿ ಪವಾರ್ ಮಹಿಳೆಯ 1 ವರ್ಷದ ಸಂದೀಪ್ ಎಂಬ ಮಗುವನ್ನು ಅಪರಿಚಿತ ವ್ಯಕ್ತಿ ಕಿಡ್ನಾಪ್ ಮಾಡಿ ಪರಾರಿಯಾಗಿದ್ದ. … Continue reading Child Kidnapped ಕುಡಿದ ಮತ್ತಿನಲ್ಲಿ ಮಗು ಅಪಹರಣ: 20 ಗಂಟೆ ಬಳಿಕ ಸುಖಾಂತ್ಯ, ಅಪಹರಣಕ್ಕೆ ಕಾರಣವೇನು?
Copy and paste this URL into your WordPress site to embed
Copy and paste this code into your site to embed