ತೆಲುಗು Bigg Bossನಿಂದ ಕನ್ನಡತಿ ಯಶ್ಮಿ ಗೌಡ ಪಡೆದ ಸಂಭಾವನೆ ಬರೋಬ್ಬರಿ 24 ಲಕ್ಷ ರೂ!

newsics.com ಬೆಂಗಳೂರು : ಹನ್ನೆರಡು ವಾರಗಳು ಬಿಗ್ ಬಾಸ್ ಮನೆಯಲ್ಲಿ ಇದ್ದ ಕನ್ನಡತಿ ಯಶ್ಮಿ ಗೌಡ ಭಾರಿ ಮೊತ್ತದ ಸಂಭಾವನೆ ಪಡೆದಿದ್ದಾರೆ. ಬಿಗ್ ಬಾಸ್ ತೆಲುಗು ಸೀಸನ್ 8 ಕೊನೆಯ ಹಂತಕ್ಕೆ ಬಂದಿದೆ. ಇನ್ನು ಮೂರು ವಾರಗಳಲ್ಲಿ ಶೋ ಮುಗಿಯಲಿದೆ. ಪ್ರಸ್ತುತ ಮನೆಯಲ್ಲಿ 10 ಸ್ಪರ್ಧಿಗಳು ಇದ್ದಾರೆ. ಇವರಲ್ಲಿ ಐವರು ಮಾತ್ರ ಫೈನಲ್‌ಗೆ ಹೋಗುತ್ತಾರೆ. ಉಳಿದ ಐವರು ಹೊರ ಹೋಗುತ್ತಾರೆ. 12ನೇ ವಾರದಲ್ಲಿ ಐವರು ನಾಮಿನೇಟ್ ಆಗಿದ್ದಾರೆ. ಯಶ್ಮಿ, ಪೃಥ್ವಿ, ನಿಖಿಲ್, ಪ್ರೇರಣ, ನಬೀಲ್ ನಾಮಿನೇಷನ್‌ನಲ್ಲಿ ಇದ್ದಾರೆ … Continue reading ತೆಲುಗು Bigg Bossನಿಂದ ಕನ್ನಡತಿ ಯಶ್ಮಿ ಗೌಡ ಪಡೆದ ಸಂಭಾವನೆ ಬರೋಬ್ಬರಿ 24 ಲಕ್ಷ ರೂ!