Matsyakanya request ಪ್ಲೀಸ್ ಮೀನುಗಳನ್ನು ತಿನ್ನಬೇಡಿ ಎಂದ ಮತ್ಸ್ಯಕನ್ಯೆ

newsics.com ತಿರುವನಂತಪುರಂ: ಯುವತಿಯೊಬ್ಬಳು ಮತ್ಸ್ಯಕನ್ಯೆ ವೇಷದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿರುವ ಘಟನೆ ಕೇರಳದ ಕೊಚ್ಚಿ ಮರೈನ್ ಡ್ರೈವ್‌ನಲ್ಲಿ ಕಂಡುಬಂತು. ಹೌದು, ಬೀಚ್ ಪಕ್ಕದ ಫುಟ್ ಪಾತ್ ನಲ್ಲಿ ಬೋರ್ಡ್ ಹಿಡಿದು ಮಲಗಿ, ಜನರಿಗೆ ಹಾಗೂ ಮೀನುಗಾರರಿಗೆ ವಿಶೇಷ ಸಂದೇಶವನ್ನು ರವಾನಿಸಿದಳು. ಮೀನುಗಳನ್ನು ತಿನ್ನಬೇಡಿ ಎಂಬ ಸಂದೇಶದೊಂದಿಗೆ ಅವುಗಳನ್ನು ರಕ್ಷಿಸುವ ಕಲ್ಪನೆಯನ್ನು ಹರಡುವುದೇ ಮತ್ಸ್ಯಕನ್ಯೆ ವೇಷ ಧರಿಸಿದ್ದ ಯುವತಿಯ ಉದ್ದೇಶವಾಗಿತ್ತು. ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಎಂದು ಕರೆಯಲ್ಪಡುವ ಪೆಟಾ ಸಂಸ್ಥೆಯು ಈ … Continue reading Matsyakanya request ಪ್ಲೀಸ್ ಮೀನುಗಳನ್ನು ತಿನ್ನಬೇಡಿ ಎಂದ ಮತ್ಸ್ಯಕನ್ಯೆ