ಇದು ನೀರಲ್ಲೂ ಓಡೋ ಕಾರು… ಆನಂದ್ ಮಹೀಂದ್ರಾ ಬಳಿ ಹರ್ಷ್ ಗೋಯೆಂಕಾ ಕೇಳಿದ್ದೇನು? ವಿಡಿಯೋ ನೋಡಿ
newsics.com ಜನಪ್ರಿಯ ಉದ್ಯಮ ಸಂಸ್ಥೆ ರಾಮ ಪ್ರಸಾದ್ ಗೋಯೆಂಕಾ (RPG) ಗ್ರೂಪ್ ಅಧ್ಯಕ್ಷರಾದ ಹರ್ಷ್ ಗೋಯೆಂಕಾ (Harsh Goenka) ಅವರು ಪ್ರಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರ ಬಳಿ ವಿಶೇಷವಾದ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಹರ್ಷ್ ಗೋಯೆಂಕಾ ಬೇಡಿಕೆಯ ಬಗ್ಗೆಯೇ ಈಗ ಎಲ್ಲೆಡೆ ಚರ್ಚೆ ಜೋರಾಗಿಯೇ ಸಾಗಿದೆ. ‘ಎಕ್ಸ್’ ಖಾತೆಯಲ್ಲಿ ಉದ್ಯಮಿ ಹರ್ಷ್ ಗೋಯೆಂಕಾ, ಚೀನಾ ಒಡೆತನದ ‘ಬಿವೈಡಿ ಯಾಂಗ್ವಾಂಗ್ ಯು8’ ಎಸ್‌ಯುವಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನ್ನು ಆನಂದ್ ಮಹೀಂದ್ರಾ ಅವರಿಗೂ ಟ್ಯಾಗ್ ಮಾಡಿದ್ದಾರೆ. ‘ಈ ಕಾರು … Continue reading ಇದು ನೀರಲ್ಲೂ ಓಡೋ ಕಾರು… ಆನಂದ್ ಮಹೀಂದ್ರಾ ಬಳಿ ಹರ್ಷ್ ಗೋಯೆಂಕಾ ಕೇಳಿದ್ದೇನು? ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed