ಪ್ರಸಿದ್ಧಿಗಾಗಿ ಗೆಳೆಯನ ಜತೆಗಿನ ತಮ್ಮದೇ ಖಾಸಗಿ ವಿಡಿಯೊ ಲೀಕ್ ಮಾಡಿದ್ರಾ ಟಿಕ್‌ಟಾಕ್ ತಾರೆ? ವೈರಲ್ ಆಯ್ತು‌ ವಿಡಿಯೊ

newsics.com ಇತ್ತೀಚೆಗೆ ಪಾಕಿಸ್ತಾನದ ಜನಪ್ರಿಯ ಟಿಕ್‌ಟಾಕ್ ತಾರೆ ಮಿನಾಹಿಲ್ ಮಲಿಕ್ ಅವರ ಖಾಸಗಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಿನಾಹಿಲ್ ಮಲಿಕ್ ಅವರ ಖಾಸಗಿ ವಿಡಿಯೊ ವೈರಲ್ ಆದ ನಂತರ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು. ವೈರಲ್ ಆದ ವೀಡಿಯೊದಲ್ಲಿ ಮಿನಾಹಿಲ್ ಮಲಿಕ್ ತನ್ನ ಗೆಳೆಯನೊಂದಿಗೆ ಕಾಣಿಸಿಕೊಂಡಿದ್ದಾಳೆ. ಗೆಳೆಯನೊಂದಿಗೆ ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ವಿಡಿಯೋ ಅದಾಗಿದ್ದು, ಇದೀಗ ಈ ವಿಡಿಯೋ ಕುರಿತು ನೆಟ್ಟಿಗರು ಪರ-ವಿರೋಧ ಚರ್ಚೆ ಆರಂಭಿಸಿದ್ದಾರೆ. ಮಿನಾಹಿಲ್ ಮಲಿಕ್ ಪ್ರತಿಕ್ರಿಯೆ … Continue reading ಪ್ರಸಿದ್ಧಿಗಾಗಿ ಗೆಳೆಯನ ಜತೆಗಿನ ತಮ್ಮದೇ ಖಾಸಗಿ ವಿಡಿಯೊ ಲೀಕ್ ಮಾಡಿದ್ರಾ ಟಿಕ್‌ಟಾಕ್ ತಾರೆ? ವೈರಲ್ ಆಯ್ತು‌ ವಿಡಿಯೊ