newsics.com
ಇತ್ತೀಚೆಗೆ ಪಾಕಿಸ್ತಾನದ ಜನಪ್ರಿಯ ಟಿಕ್‌ಟಾಕ್ ತಾರೆ ಮಿನಾಹಿಲ್ ಮಲಿಕ್ ಅವರ ಖಾಸಗಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮಿನಾಹಿಲ್ ಮಲಿಕ್ ಅವರ ಖಾಸಗಿ ವಿಡಿಯೊ ವೈರಲ್ ಆದ ನಂತರ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು.

ವೈರಲ್ ಆದ ವೀಡಿಯೊದಲ್ಲಿ ಮಿನಾಹಿಲ್ ಮಲಿಕ್ ತನ್ನ ಗೆಳೆಯನೊಂದಿಗೆ ಕಾಣಿಸಿಕೊಂಡಿದ್ದಾಳೆ. ಗೆಳೆಯನೊಂದಿಗೆ ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ವಿಡಿಯೋ ಅದಾಗಿದ್ದು, ಇದೀಗ ಈ ವಿಡಿಯೋ ಕುರಿತು ನೆಟ್ಟಿಗರು ಪರ-ವಿರೋಧ ಚರ್ಚೆ ಆರಂಭಿಸಿದ್ದಾರೆ.
ಮಿನಾಹಿಲ್ ಮಲಿಕ್ ಪ್ರತಿಕ್ರಿಯೆ ನೀಡಿದ್ದು, ಅದನ್ನು ನಕಲಿ ಮತ್ತು ಮಾರ್ಫಿಂಗ್ ಎಂದು ಹೇಳಿದ್ದಾರೆ. ಆದರೆ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನಿ ನಟಿ ಮಿಶಿ ಖಾನ್ ಅವರು ಖ್ಯಾತಿ ಗಳಿಸಲು ಮಿನಾಹಿಲ್ ಮಲಿಕ್ ಉದ್ದೇಶಪೂರ್ವಕವಾಗಿ ವೀಡಿಯೊವನ್ನು ಲೀಕ್ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಮಿನಾಹಿಲ್ ಮಲಿಕ್ ಈ ರೀತಿ ಮಾಡಲು ಅವರು ಬಾಲಿವುಡ್ ಚಿತ್ರ ‘ಹೀರೋಯಿನ್’ ನಿಂದ ಸ್ಫೂರ್ತಿ ಪಡೆದಿದ್ದಾರೆ ಎಂದೂ ಪಾಕಿಸ್ತಾನಿ ನಟಿ ಮಿಶಿ ಖಾನ್ ಹೇಳಿಕೊಂಡಿದ್ದಾರೆ. ಕರೀನಾ ಕಪೂರ್ ಅದರ ಪ್ರಚಾರಕ್ಕಾಗಿ ತನ್ನದೇ ಆದ ವೀಡಿಯೊವನ್ನು ಸೋರಿಕೆ ಮಾಡಿದ್ದಾರೆ ಎಂದೂ ಮಿಶಿ ಖಾನ್ ಹೇಳಿದ್ದಾರೆ.
ಮಿನಾಹಿಲ್ ಮಲಿಕ್ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ನಟಿ ಮಿಶಿ ಖಾನ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ರೆಕಾರ್ಡ್ ಮಾಡಿ ಹಾಕಿದ್ದು, ಅದರಲ್ಲಿ ಮಿನಾಹಿಲ್ ಮಲಿಕ್ ಪ್ರಸಿದ್ಧರಾಗಲು ತಪ್ಪು ಹೆಜ್ಜೆಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಿನಾಹಿಲ್ ಮಲಿಕ್ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಜನ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
BBK 11 |ಹುಡುಗಿಯರಿಗೂ ಪ್ರೈವೇಟ್ ಪಾರ್ಟ್ ಇರತ್ತೆ ಅನ್ನೋದು ನೆನಪಿರಲಿ: ಗೋಲ್ಡ್ ಸುರೇಶ್ ವಿರುದ್ಧ ಗೌತಮಿ ಗರಂ