ಚಿನ್ನದ ಬೆಲೆಯಲ್ಲಿ ಮುಂದುವರಿದ ಕುಸಿತ; ತಡಮಾಡದೇ ಇಂದೇ ಖರೀದಿಸಿ! 

newsics.com ಬೆಂಗಳೂರು; ಇತ್ತೀಚಿನ ಕೆಲ ದಿನಗಳ ಏರಿಕೆ ನೋಡಿ, ಎಲ್ಲರ ಬಾಯಲ್ಲೂ ಗೋಲ್ಡ್‌ ರೇಟ್‌ನದ್ದೇ ಮಾತಾಗಿದೆ. ಏನಪ್ಪಾ, ಹೀಗೆ ದಿನ ದಿನ ಏರಿಕೆಯಾಗ್ತಿದೆ, ಮದುವೆ, ಹಬ್ಬಗಳಿಗೆ ಖರೀದಿ ಮಾಡೋದು ಹೇಗೆ ಅನ್ನೋ ಚಿಂತೆ ಕಾಡ್ತಿದೆ. ಆದರೆ ನಿನ್ನೆ, ಮೊನ್ನೆಯ ಚಿನ್ನದ ಬೆಲೆ ಇಳಿಕೆ ಕಂಡಿತ್ತು ಮತ್ತು ಗ್ರಾಹಕರಿಗೂ ಖುಷಿಯಾಗಿತ್ತು. ಈ ಖುಷಿ ಇಂದು ಮತ್ತೆ ಡಬಲ್‌ ಆಗಿದೆ, ಏಕೆಂದರೆ ನಿನ್ನೆಗಿಂತ ಮತ್ತೆ ಗೋಲ್ಡ್‌ ರೇಟ್ ಇಳಿಕೆಯಾಗಿದೆ. ಹೌದು, ಚಿನ್ನದ ಬೆಲೆ ಇಂದು ಗ್ರಾಮ್ಗೆ 110 ರೂನಷ್ಟು ಕುಸಿತ … Continue reading ಚಿನ್ನದ ಬೆಲೆಯಲ್ಲಿ ಮುಂದುವರಿದ ಕುಸಿತ; ತಡಮಾಡದೇ ಇಂದೇ ಖರೀದಿಸಿ!