ಇದೇ ರೊಮ್ಯಾನ್ಸ್‌ಗೆ ಅತ್ಯುತ್ತಮ ಸಮಯ… ಈ ವೇಳೆ ಭಯವಿಲ್ಲದೆ‌ ನೀವು ‘ಒಂದಾಗಬಹುದು’!

newsics.com ಪಿರಿಯಡ್ಸ್‌ಗೆ ಒಂದು ವಾರ ಮೊದಲು ಮತ್ತು‌ ಪಿರಿಯಡ್ಸ್ ನಂತರದ ಒಂದು ವಾರದ ಅವಧಿಯಲ್ಲಿ ದೈಹಿಕ ಸಂಪರ್ಕ ಹೊಂದಿದರೆ ಗರ್ಭಿಣಿಯಾಗುವ ಸಾಧ್ಯತೆ ಕಡಿಮೆ. ಯಾವುದೇ ಗರ್ಭನಿರೋಧಕಗಳ ಅಗತ್ಯವಿಲ್ಲದೇ ಗರ್ಭಾವಸ್ಥೆಯನ್ನು ತಡೆಗಟ್ಟಲು ಇದು ಉತ್ತಮ ಮಾರ್ಗ. ಈ ವಿಧಾನವು ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ ಎಂದು‌ ನಂಬಬಹುದು. ಇದು ಪಿರಿಯಡ್ಸ್‌ ಬಂದ ನಂತರ ಮತ್ತು ಬರುವ ಮುಂಚಿತ ದಿನಗಳಲ್ಲಿ ನಡೆಯುವ ಪ್ರಕ್ರಿಯೆ. ಇವು ಸಂಭೋಗಕ್ಕೆ ಸುರಕ್ಷಿತವಾದ ದಿನಗಳು ಎಂದು ಪರಿಗಣಿಸಬಹುದು. ಈ ದಿನಗಳಲ್ಲಿ ನೀವು ಯಾವುದೇ ಗರ್ಭನಿರೋಧಕಗಳನ್ನು ಧರಿಸದೇ … Continue reading ಇದೇ ರೊಮ್ಯಾನ್ಸ್‌ಗೆ ಅತ್ಯುತ್ತಮ ಸಮಯ… ಈ ವೇಳೆ ಭಯವಿಲ್ಲದೆ‌ ನೀವು ‘ಒಂದಾಗಬಹುದು’!