ಶಾರುಖ್ ಖಾನ್ ಬಳಿ ಇದೆ 5 ಕೋಟಿ ರೂ.ಮೌಲ್ಯದ ದುಬಾರಿ ಬೆಲೆಯ ವಾಚ್
newsics.com ಬೆಂಗಳೂರು : ಇತ್ತೀಚೆಗೆ ಸಮಾರಂಭವೊಂದರಲ್ಲಿ ಶಾರುಖ್ ಅವರು ದುಬಾರಿ ವಾಚ್ ಧರಿಸಿ ಸಖತ್ ಆಗಿ ಮಿಂಚಿದ್ದಾರೆ. ಈ ಬೆನ್ನಲ್ಲೇ ವಾಚ್ ಅಸಲಿ ಬೆಲೆ ತಿಳಿದು ನೆಟ್ಟಿಗರು ಶಾಕ್ ಆಗಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 5 ಕೋಟಿ ರೂ. ಬೆಲೆ ಬಾಳುವ ವಾಚ್ ಅನ್ನು ಧರಿಸಿಕೊಂಡು ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಅವರು ‘ಆಡೆಮಾರ್ಸ್ ಪಿಗುಯೆಟ್ ರಾಯಲ್ ಓಕ್ ಡಬಲ್ ಬ್ಯಾಲೆನ್ಸ್ ವೀಲ್ ಓಪನ್‌ವರ್ಕ್ಡ್ ವಾಚ್’ ಅನ್ನು ಧರಿಸಿದ್ದಾರೆ. ಇದು 41 ಎಂಎಂ, 18-ಕ್ಯಾರೆಟ್ ರೋಸ್ ಗೋಲ್ಡ್ … Continue reading ಶಾರುಖ್ ಖಾನ್ ಬಳಿ ಇದೆ 5 ಕೋಟಿ ರೂ.ಮೌಲ್ಯದ ದುಬಾರಿ ಬೆಲೆಯ ವಾಚ್
Copy and paste this URL into your WordPress site to embed
Copy and paste this code into your site to embed