ನೀರಿನ ಬಾಟಲಿ ಕ್ಲೀನ್ ಮಾಡೋಕೆ ಕಷ್ಟ ಆಗ್ತಿದ್ಯಾ? ಈ ರೀತಿ ಮಾಡಿ!
newsics.com ನೀರಿಲ್ಲದೇ ಬದುಕಿಲ್ಲ. ಹಾಗಾಗಿ ಮನೆ, ಕಛೇರಿ, ಶಾಲೆ ಅಥವಾ ಪ್ರಯಾಣಿಸುವಾಗ ನೀರಿನ ಬಾಟಲಿಯನ್ನು ಒಯ್ಯುವುದು ಸಾಮಾನ್ಯವಾಗಿದೆ. ಹೀಗೆ ಒಯ್ಯುವ ನೀರಿನ ಬಾಟಲಿಗಳ ಒಳಭಾಗ ಕ್ಲೀನ್ ಮಾಡಲು ಕಷ್ಟಾಗ್ತಿದೆ. ಈ ಟಿಪ್ಸ್ ಫಾಲೋ ಮಾಡಿ.. ಮೊದಲು ಬಾಟಲಿಯೊಳಗೆ ಬೆಚ್ಚಗಿನ ನೀರಿನ್ನು ತುಂಬಿಸಿ. ಈಗ ಡಿಶ್ ವಾಶರ್ ಲಿಕ್ವೆಡ್ ಸೋಪ್ನ ಕೆಲ ಹನಿಗಳನ್ನು ನೀರಿನೊಳಗೆ ಮಿಕ್ಸ್ ಮಾಡಿ. ಈಗ ಇದನ್ನು ಚೆನ್ನಾಗಿ ಅಲ್ಲಾಡಿಸಿ, 2 ರಿಂದ 4 ನಿಮಿಷಗಳ ಕಾಲ ಬಿಡಿ. ಈಗ ಬ್ರಶ್ ಸಹಾಯದಿಂದ ಬಾಟಲಿಯೊಳಗೆ ಚೆನ್ನಾಗಿ … Continue reading ನೀರಿನ ಬಾಟಲಿ ಕ್ಲೀನ್ ಮಾಡೋಕೆ ಕಷ್ಟ ಆಗ್ತಿದ್ಯಾ? ಈ ರೀತಿ ಮಾಡಿ!
Copy and paste this URL into your WordPress site to embed
Copy and paste this code into your site to embed