Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಕಾರ್ತೀಕ ಶುಕ್ಲ ಪಕ್ಷ ದಶಮಿ, 11-11-2024, ಸೋಮವಾರ, ಭೀಷ್ಮ ಪಂಚಕ ಆರಂಭ
ಈ ದಿನಪಂಚಾಂಗ

ಶುಭೋದಯ… ಕಾರ್ತೀಕ ಶುಕ್ಲ ಪಕ್ಷ ದಶಮಿ, 11-11-2024, ಸೋಮವಾರ, ಭೀಷ್ಮ ಪಂಚಕ ಆರಂಭ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಕಾರ್ತೀಕ ಶುಕ್ಲ ಪಕ್ಷ ದಶಮಿ

11-11-2024, ಸೋಮವಾರ

ದಿನ ವಿಶೇಷ:

* ಭೀಷ್ಮ ಪಂಚಕ ಆರಂಭ

* ಕಂಸ ವಧೆ

* ರಾಷ್ಟ್ರೀಯ ಶಿಕ್ಷಣ ದಿನ

🌷🌺🌷

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 11/11/2024
ತಿಂಗಳು – ನವೆಂಬರ್
ಬಣ್ಣ – ಬಿಳಿ
ವಾರ – ಸೋಮವಾರ

ತಿಥಿ – ದಶಮಿ 18:46:03
ಪಕ್ಷ – ಶುಕ್ಲ
ನಕ್ಷತ್ರ – ಶತಭಿಷಾ 09:39:22
ಯೋಗ – ವ್ಯಾಘಾತ 22:35:12
ಕರಣ – ತೈತುಲ 07:57:00
ಕರಣ – ಗರಜ 18:46:03
ಕರಣ – ವಣಿಜ 29:28:18*

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತೀಕ
ಚಂದ್ರ ರಾಶಿ ಕುಂಭ till 26:20:51*
ಚಂದ್ರ ರಾಶಿ ಮೀನ from 26:20:51*
ಸೂರ್ಯ ರಾಶಿ ತುಲಾ
ಋತು ಶರದೃತು

ಸೂರ್ಯೋದಯ 06:17:51
ಸೂರ್ಯಾಸ್ತ 17:49:20
ಹಗಲಿನ ಅವಧಿ 11:31:29
ರಾತ್ರಿಯ ಅವಧಿ 12:28:54
ಚಂದ್ರೋದಯ 14:16:28
ಚಂದ್ರಾಸ್ತ 26:31:25*

ರಾಹು ಕಾಲ 07:44 – 09:11 ಅಶುಭ
ಯಮಘಂಡ ಕಾಲ 10:37 – 12:04 ಅಶುಭ
ಗುಳಿಕ ಕಾಲ 13:30 – 14:56
ಅಭಿಜಿತ್ 11:41 – 12:27 ಶುಭ
ದುರ್ಮುಹೂರ್ತ 12:27 – 13:13 ಅಶುಭ
ದುರ್ಮುಹೂರ್ತ 14:45 – 15:31 ಅಶುಭ

—

ಇಂದಿನ ಮಾತು

ನಮ್ಮ ಭಾವನೆಗಳಿಗಿಂತ ಮನಸ್ಸನ್ನು ಸಾಧ್ಯವಿದ್ದಷ್ಟೂ ಗಟ್ಟಿಯಾಗಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಎಂಥದೇ ಸನ್ನಿವೇಶವನ್ನು ಎದುರಿಸುವ ಸಾಮರ್ಥ್ಯ ಮೂಡಿಬರುತ್ತದೆ. ಇಲ್ಲವಾದರೆ, ಭಾವನೆಗಳೇ ನಮ್ಮನ್ನು ಕಟ್ಟಿ ಹಾಕಿ ನಾವು ಮೇಲೇಳದಂತೆ ಮಾಡಿಬಿಡುತ್ತವೆ. ನೆನಪಿರಲಿ.

—

ಇಂದಿನ ಸುಭಾಷಿತ

ಅಸ್ಥಿರಾಃ ಸರ್ವ ಏವೇಮೇ
ಸಚರಾಚರಚೇಷ್ಟಿತಾಃ |
ಆಪದಾಂ ಪತಯಃ ಪಾಪಾ
ಭಾವಾ ವಿಭವ ಭೂಮಯಃ ||
(ಮಾಧವೀಯ ಶಂಕರ ದಿಗ್ವಿಜಯಃ)

ಈ ಲೋಕದಲ್ಲಿ ಸ್ಥಾವರ ಜಂಗಮ ಜೀವಿಗಳು ಪಡೆಯುತ್ತಿರುವ ಭೋಗಗಳು ಎಲ್ಲವೂ ಅಸ್ಥಿರವಾದವು. ಈ ವೈಭವಗಳು ಆಪತ್ತುಗಳಿಗೆ ಮಾತ್ರವಲ್ಲದೆ ಪಾಪಕಾರ್ಯಗಳಿಗೂ ಕಾರಣವಾಗುತ್ತವೆ.

🌷🌺🌷

TAGGED:11-11-2024Bhishma Panchaka beginsGood morning... Kartika Shukla Paksha DashamiMonday
Share This Article
Facebook Twitter Copy Link Print
Previous Article ನಿಜ್ಜರ್ ಆಪ್ತ, ಖಲಿಸ್ತಾನಿ ಉಗ್ರ ಅರ್ಷ್ ದಲ್ಲಾ ಕೆನಡಾದಲ್ಲಿ‌ ಬಂಧನ
Next Article ದಿನ ಭವಿಷ್ಯ… 11-11-2024, ಸೋಮವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Life imprisonment 17 ಮಂದಿಗೆ ಜೀವಾವಧಿ ಶಿಕ್ಷೆ, 4.25 ಲಕ್ಷ ದಂಡ: ಮಹತ್ವದ ತೀರ್ಪು ಪ್ರಕಟಿಸಿದ ಜಿಲ್ಲಾ ಕೋರ್ಟ್

1 Min Read

Bangalore Dog Operation ಬೆಂಗಳೂರು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಸ್ಸಾಂನಿಂದ ಶ್ವಾನ ಹಿಡಿಯುವ ಸಿಬ್ಬಂದಿ

2 Min Read

India’s first medal ಕಾಮನ್‌ವೆಲ್ತ್ ಗೇಮ್ಸ್ 2026: ಭಾರತಕ್ಕೆ ಮೊದಲ ಪದಕ; ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಜಂಡು ಕುಮಾರ್‌ಗೆ ಕಂಚಿನ ಶುಭಾರಂಭ

2 Min Read

Chaturmasya ಚಾತುರ್ಮಾಸ್ಯದಿಂದ ಅಧ್ಯಾತ್ಮ ಮತ್ತು ಆರೋಗ್ಯ ಲಾಭಗಳು

1 Min Read

You Might Also Like

ಜ್ಯೋತಿಷ್ಯ

Devshayani Ekadashi ದೇವಶಯನಿ ಏಕಾದಶಿ: ಶ್ರೀ ವಿಷ್ಣುವಿನ ನಾಲ್ಕು ತಿಂಗಳ ಯೋಗನಿದ್ರೆಯ ರಹಸ್ಯವೇನು?

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

ASTRO ಇಂದು ಬ್ರಹ್ಮ ಯೋಗ, ಇಂದ್ರ ಯೋಗ: ಹೆಚ್ಚಲಿದೆ ಈ ರಾಶಿಗಳ ಧನಸಂಪತ್ತು

4 Min Read
ಜ್ಯೋತಿಷ್ಯ

Vastu Tips ನಿಮ್ಮ ಮನೆಯಲ್ಲಿ ಪ್ರಾಣಿಗಳ ಮೂರ್ತಿ ಈ ದಿಕ್ಕಿನಲ್ಲಿದ್ರೆ ಶುಭ!

2 Min Read
ಜ್ಯೋತಿಷ್ಯಈ ದಿನ

Daily Horoscope ಇಂದಿನ ದಿನಭವಿಷ್ಯ ಯಾರಿಗೆಲ್ಲಾ‌ ಲಾಭ ? ಯಾರಿಗೆಲ್ಲಾ ನಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?