ಬಾಹುಬಲಿಯ ಕಟ್ಟಪ್ಪ ಸತ್ಯರಾಜ್ ಪತ್ನಿ 4 ವರ್ಷಗಳಿಂದ ಕೋಮಾದಲ್ಲಿ
newsics.com ಬೆಂಗಳೂರು : ಬಾಹುಬಲಿ ಸಿನಿಮಾದ ಕಟ್ಟಪ್ಪನ ಪಾತ್ರದ ಮೂಲಕ ಜನಪ್ರಿಯರಾಗಿರುವ ತಮಿಳಿನ ಖ್ಯಾತ ನಟ ಸತ್ಯರಾಜ್ ಅವರ ಪತ್ನಿ ಮಹೇಶ್ವರಿ ಕಳೆದ ನಾಲ್ಕು ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದಾರೆ. ಸತ್ಯರಾಜ್ ಪತ್ನಿ ಮಹೇಶ್ವರಿ ಬಗ್ಗೆ ಬಹುತೇಕರಿಗೆ ತಿಳಿದಿರುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ, ತಾಯಿಯ ಬಗ್ಗೆ ಸತ್ಯ ರಾಜ್ ಪುತ್ರಿ ದಿವ್ಯಾ ಭಾವುಕ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದರಂತೆ ಸತ್ಯರಾಜ್ ಪತ್ನಿ ಮಹೇಶ್ವರಿ ಕಳೆದ ನಾಲ್ಕು ವರ್ಷಗಳಿಂದ ಕೋಮಾದಲ್ಲಿದ್ದಾರಂತೆ. ಅವರಿಗೆ PEG ಟ್ಯೂಬ್ ಮೂಲಕ ಆಹಾರ ನೀಡಲಾಗುತ್ತಿದೆ … Continue reading ಬಾಹುಬಲಿಯ ಕಟ್ಟಪ್ಪ ಸತ್ಯರಾಜ್ ಪತ್ನಿ 4 ವರ್ಷಗಳಿಂದ ಕೋಮಾದಲ್ಲಿ
Copy and paste this URL into your WordPress site to embed
Copy and paste this code into your site to embed