ಫೋಟೋದಲ್ಲಿ ಕಾಣುತ್ತಿರೋ ಈ ಹುಡುಗ ಈಗ ಸ್ಯಾಂಡಲ್ವುಡ್ ಸ್ಟಾರ್ ನಟ: ಯಾರು ಗುರುತು ಪತ್ತೆ ಸಿಗುತ್ತಾ ನೋಡಿ…

newsics.com ಬೆಂಗಳೂರು : ಈ ಫೋಟೋದಲ್ಲಿರುವ ಬಾಲಕ ಇಂದು ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆ ಇರುವ ನಟ. ಈ ನಟ ಮಾತ್ರವಲ್ಲ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಟಾಲಿವುಡ್ ಮತ್ತು ಕಾಲಿವುಡ್‌ನಲ್ಲೂ ಡಾಲಿ ಧನಂಜಯ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಅಭಿಮಾನಿಗಳಿಂದ ಕಾಮನ್ ಮ್ಯಾನ್ ಹೀರೋ ಎಂದೇ ಬಿರುದು ಪಡೆದಿರುವ ಧನಂಜಯ್ ಅಭಿನಯ ಅವರು ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಇಂಜಿನಿಯರಿಂಗ್ ಓದಿದ್ದ ಡಾಲಿ ‘ಜಯನಗರ 4th ಬ್ಲಾಕ್’ ಶಾರ್ಟ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. … Continue reading ಫೋಟೋದಲ್ಲಿ ಕಾಣುತ್ತಿರೋ ಈ ಹುಡುಗ ಈಗ ಸ್ಯಾಂಡಲ್ವುಡ್ ಸ್ಟಾರ್ ನಟ: ಯಾರು ಗುರುತು ಪತ್ತೆ ಸಿಗುತ್ತಾ ನೋಡಿ…