ಕ್ಲಿನಿಕಲ್ ಡಿಪ್ರೆಶನ್ ಅಂದ್ರೇನು..? ಈ ಬಗ್ಗೆ ವೈದ್ಯರು ಹೇಳಿದ್ದೇನು?

newsics.com ನಿಮಗೆ ಬರೀ ಬೇಸರ, ಕೊರಗು, ದುಃಖ ಜೀವನ ಅನ್ನೋ ದುಗುಡ 14 ದಿನಕ್ಕೂ ಅಧಿಕ ಕಾಲ ಬಾಧಿಸುತ್ತಾ? ಹಾಗಾದ್ರೆ ನೀವು ಕ್ಲಿನಿಕಲ್ ಡಿಪ್ರೆಶನ್ ನಲ್ಲಿ ಇದ್ದೀರ ಅಂತಲೇ ಅರ್ಥ. ಹೌದು, ಒಂದಲ್ಲ ಎರಡಲ್ಲ. 14 ದಿನಗಳ ಕಾಲ ನಿಮಗೆ ಒಂದು ವಿಚಾರದ ಬಗ್ಗೆ ಅತೀವ ಆಲೋಚನೆ. ನಿದ್ದೆ ಬಾರದೇ ಊಟ ತಿನ್ನದೆ ದುಃಖಿಸುತ್ತಾ ಕಾಲ ಕಳೆಯುವ ಸ್ಥಿತಿ. ಹಾಗಿದ್ರೆ ಬಿ ಅಲರ್ಟ್ ನಿಮ್ಮನ್ನ ಕಾಡ್ತಾ ಇದೆ ಕ್ಲಿನಿಕಲ್ ಡಿಪ್ರೆಶನ್ಡಿಪ್ರೆಶನ್. ಇದು ಇತ್ತೀಚಿಗೆ ಅತೀ ಕಾಮನ್ ಆಗಿ … Continue reading ಕ್ಲಿನಿಕಲ್ ಡಿಪ್ರೆಶನ್ ಅಂದ್ರೇನು..? ಈ ಬಗ್ಗೆ ವೈದ್ಯರು ಹೇಳಿದ್ದೇನು?