ಸಣಕಲು ಕಡ್ಡಿಯಂತಾದ ಸುನೀತಾ ವಿಲಿಯಮ್ಸ್; ಗಗನಯಾನಿ ಹೆಲ್ತ್ ಬಗ್ಗೆ ನಾಸಾ ಕಳವಳ!

newsics.com ನವದೆಹಲಿ: ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಲೋರ್ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ನೋರ್ ಅವರ ಫೋಟೋವನ್ನು ನಾಸಾ ಬಿಡುಗಡೆ ಮಾಡಿದ್ದು, ಇದು ಗಗನಯಾತ್ರಿಗಳ ಆರೋಗ್ಯದ ಬಗ್ಗೆ ಗಂಭೀರ ಚರ್ಚೆ ಹುಟ್ಟುಹಾಕಿದೆ. ಎಂಟು ದಿನಗಳ ಮಟ್ಟಿಗೆ ಅಂತಾರಾಷ್ಟ್ರೀಯ ಪ್ರಯಾಣ ಹಮ್ಮಿಕೊಂಡಿದ್ದ ಈ ಇಬ್ಬರು ಗಗನಯಾತ್ರಿಗಳು ಸದ್ಯ ಆರು ತಿಂಗಳಾದರೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಗಗನಯಾತ್ರಿಗಳ ಆರೋಗ್ಯದ … Continue reading ಸಣಕಲು ಕಡ್ಡಿಯಂತಾದ ಸುನೀತಾ ವಿಲಿಯಮ್ಸ್; ಗಗನಯಾನಿ ಹೆಲ್ತ್ ಬಗ್ಗೆ ನಾಸಾ ಕಳವಳ!