Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮಲೈಕಾ ಅರೋರಾ ಬೋಲ್ಡ್ ಉಡುಗೆ ನೋಡಿ! ವಿಡಿಯೋ ವೈರಲ್
ದೇಶಮನರಂಜನೆ

ಮಲೈಕಾ ಅರೋರಾ ಬೋಲ್ಡ್ ಉಡುಗೆ ನೋಡಿ! ವಿಡಿಯೋ ವೈರಲ್

Share
0 Min Read
SHARE

newsics.com

ಮುಂಬೈ : ಮಲೈಕಾ ಅರೋರಾ ಬ್ರ್ಯಾಂಡ್ ಈವೆಂಟ್ವೊಂದರಲ್ಲಿ ಧರಿಸಿದ್ದ ಬೋಲ್ಡ್ ಉಡುಗೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.

ಬಾಂದ್ರಾದಲ್ಲಿ ನಡೆದ ಈವೆಂಟ್‌ಗೆ ಹಾಜರಾಗುವ ವೇಳೆ ಮಲೈಕಾ ಧರಿಸಿ ಬಂದ ತುಂಡುಡುಗೆಯ ಡ್ರೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಇದಕ್ಕೆ ತರಹೇವಾರಿ ಕಾಮೆಂಟ್‌ಗಳು ಬಂದಿವೆ. ಒಬ್ಬರು ‘ತಾನು ಜಗತ್ತು ನೋಡಬೇಕಾದ ಕಣ್ಣಿಗೆ ಕನ್ನಡಕವನ್ನು ಮುಚ್ಚಿಕೊಂಡು, ಬೇರೆಲ್ಲವ್ನೂ ಜಗತ್ತಿಗೆ ತೋರಿಸ್ತಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.

‘ಎಲ್ಲವನ್ನೂ ತೋರಿಸಿಬಿಟ್ಟಿದ್ದಾರೆ’ ಎಂದು ಬರೆದಿದ್ದಾರೆ. ನಿಮ್ಮ ಅಭಿಮಾನಿಗಳೇ ನಿಮ್ಮ ಬಟ್ಟೆಯ ಬಗ್ಗೆ ಮಾತನಾಡುವಂತೆ ತುಂಡುಡುಗೆ ಧರಿಸಿಕೊಂಡು ಬರುವುದರ ಅಗತ್ಯವೇನಿತ್ತು ಎಂದು ಫ್ಯಾನ್ಸ್ ಗರಂ ಆಗಿದ್ದಾರೆ.

https://www.instagram.com/reel/DCMHJjiIP4c/?igsh=MWNicXJwaDkyNXowZQ==

Share This Article
Facebook Twitter Copy Link Print
Previous Article ಮುಂಬೈನಲ್ಲಿ ಮಾಸ್ಕ್ ಹಾಕಿಕೊಂಡು ಓಡಾಡ್ತಿದ್ದಾರೆ ಯಶ್ : ವಿಡಿಯೋ ನೋಡಿ
Next Article ಸೋನು ಗೌಡ ಮದುವೆ ಆಗುತ್ತಿರೋ ಹುಡುಗ ಯಾರು ಗೊತ್ತಾ?

Popular Posts

Today Gold Rate ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಖರೀದಿಗೆ ಇದು ಸರಿಯಾದ ಸಮಯವೇ? ಇಲ್ಲಿದೆ ಜುಲೈ 25ರ ಲೇಟೆಸ್ಟ್ ದರ

2 Min Read

Karavali Kannada Film Collection ಮೊದಲ ದಿನ ಕೇವಲ ₹77 ಲಕ್ಷ ಗಳಿಕೆ, ವಾರಾಂತ್ಯದ ಮೇಲೆ ಎಲ್ಲರ ಕಣ್ಣು

2 Min Read

Life imprisonment 17 ಮಂದಿಗೆ ಜೀವಾವಧಿ ಶಿಕ್ಷೆ, 4.25 ಲಕ್ಷ ದಂಡ: ಮಹತ್ವದ ತೀರ್ಪು ಪ್ರಕಟಿಸಿದ ಜಿಲ್ಲಾ ಕೋರ್ಟ್

1 Min Read

Bangalore Dog Operation ಬೆಂಗಳೂರು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಸ್ಸಾಂನಿಂದ ಶ್ವಾನ ಹಿಡಿಯುವ ಸಿಬ್ಬಂದಿ

2 Min Read

You Might Also Like

ದೇಶಪ್ರಮುಖಮನರಂಜನೆವಿದೇಶ

India’s first medal ಕಾಮನ್‌ವೆಲ್ತ್ ಗೇಮ್ಸ್ 2026: ಭಾರತಕ್ಕೆ ಮೊದಲ ಪದಕ; ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಜಂಡು ಕುಮಾರ್‌ಗೆ ಕಂಚಿನ ಶುಭಾರಂಭ

2 Min Read
ದೇಶವೈರಲ್

Modi Another Video Viralಥ್ಯಾಂಕ್ ಯು ಫ್ರೆಂಡ್ಸ್’ ಎಂದ ಪ್ರಧಾನಿ ಮೋದಿ

2 Min Read
ದೇಶಪ್ರಮುಖ

Modi selfie video viral ಡಿಜಿಟಲ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದ ಮೋದಿ ಸೆಲ್ಫಿ ವಿಡಿಯೋ: ಒಂದೇ ರಾತ್ರಿಯಲ್ಲಿ 10 ಲಕ್ಷ ಹೊಸ ಫಾಲೋವರ್ಸ್ ಸೇರ್ಪಡೆ!

2 Min Read
ದೇಶಪ್ರಮುಖ

NEET – NTAಗೆ ಮೇಜರ್ ಸರ್ಜರಿ: 47 ಅಧಿಕಾರಿಗಳ‌ ವಜಾ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?