Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಕಾರ್ತೀಕ ಶುಕ್ಲ ಪಕ್ಷ ನವಮಿ, 10-11-2024, ಭಾನುವಾರ, ಕೂಷ್ಮಾಂಡ ನವಮಿ/ ಅಕ್ಷಯ ನವಮಿ, ಸಾರಿಗೆ‌ ದಿನ
ಈ ದಿನಪಂಚಾಂಗ

ಶುಭೋದಯ… ಕಾರ್ತೀಕ ಶುಕ್ಲ ಪಕ್ಷ ನವಮಿ, 10-11-2024, ಭಾನುವಾರ, ಕೂಷ್ಮಾಂಡ ನವಮಿ/ ಅಕ್ಷಯ ನವಮಿ, ಸಾರಿಗೆ‌ ದಿನ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಕಾರ್ತೀಕ ಶುಕ್ಲ ಪಕ್ಷ ನವಮಿ

10-11-2024, ಭಾನುವಾರ

* ಕೂಷ್ಮಾಂಡ ನವಮಿ, ಅಕ್ಷಯ ನವಮಿ

* ಸಾರಿಗೆ ದಿನ

* ಶಾಂತಿ‌ ಮತ್ತು‌ ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ

🌷🌷

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 10/11/2024
ತಿಂಗಳು – ನವೆಂಬರ್
ಬಣ್ಣ – ಕೆಂಪು
ವಾರ – ಭಾನುವಾರ

ತಿಥಿ – ನವಮಿ 21:00:39
ಪಕ್ಷ – ಶುಕ್ಲ
ನಕ್ಷತ್ರ – ಧನಿಷ್ಠ 10:58:42
ಯೋಗ. – ಧ್ರುವ 25:40:44*
ಕರಣ – ಬಾಳವ 09:56:35
ಕರಣ – ಕೌಳವ 21:00:39

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತೀಕ
ಚಂದ್ರ ರಾಶಿ ಕುಂಭ
ಸೂರ್ಯ ರಾಶಿ ತುಲಾ
ಋತು ಶರದೃತು

ಸೂರ್ಯೋದಯ 06:17:27
ಸೂರ್ಯಾಸ್ತ 17:49:30
ಹಗಲಿನ ಅವಧಿ 11:32:02
ರಾತ್ರಿಯ ಅವಧಿ 12:28:21
ಚಂದ್ರೋದಯ 13:33:48
ಚಂದ್ರಾಸ್ತ 25:35:47*

ರಾಹು ಕಾಲ 16:23 – 17:50 ಅಶುಭ
ಯಮಘಂಡ ಕಾಲ 12:03 – 13:30 ಅಶುಭ
ಗುಳಿಕ ಕಾಲ 14:56 – 16:23
ಅಭಿಜಿತ್ 11:40 – 12:27 ಶುಭ
ದುರ್ಮುಹೂರ್ತ 16:17 – 17:03 ಅಶುಭ

—

ಇಂದಿನ ಮಾತು

ನೀವು ಬೇರೆಯವರಿಗಾಗಿ ದೀಪವನ್ನು ಬೆಳಗಿಸಿದರೂ, ಅದು ನಿಮ್ಮ ದಾರಿಯನ್ನೂ ಪ್ರಕಾಶಮಾನಗೊಳಿಸುತ್ತದೆ.
– ಬೌದ್ಧ ನುಡಿಗಟ್ಟು

—

ಇಂದಿನ ಸುಭಾಷಿತ

ಸೌವರ್ಣಾನಿ ಸರೋಜಾನಿ
ನಿರ್ಮಾತುಂ ಸಂತ ಶಿಲ್ಪಿನಃ ।
ತತ್ರ ಸೌರಭನಿರ್ಮಾಣೇ
ಚತುರಶ್ಚತುರಾನನಃ ||
(ಸೂಕ್ತಿ ಮುಕ್ತಾವಲೀ)

ಚಿನ್ನದ ಕಮಲಗಳನ್ನು ನಿರ್ಮಿಸುವ ಚತುರಶಿಲ್ಪಿಗಳಿರಬಹುದು. ಆದರೆ ಆ ಕಮಲಗಳಲ್ಲಿ ಪರಿಮಳವನ್ನು ತುಂಬುವುದಕ್ಕೆ ನಿಪುಣನಾದವನು ಬ್ರಹ್ಮನೇ.

🌷🌷

TAGGED:10-11-2024Good Morning... Kartika Shukla Paksha NavamiKushmanda Navami/ Akshaya NavamiSundayTransit Day
Share This Article
Facebook Twitter Copy Link Print
Previous Article ಮದ್ಯ ಮಾರಾಟಗಾರರಿಂದ 700 ಕೋಟಿ ರೂ. ಸುಲಿಗೆ ಮಾಡಿದ ಕರ್ನಾಟಕ ಕೈ ಸರ್ಕಾರ: ಮೋದಿ ವಾಗ್ದಾಳಿ
Next Article ದಿನ ಭವಿಷ್ಯ… 10-11-2024, ಭಾನುವಾರ,‌ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Viral News ನೀಟ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ 150 ಪಿಜ್ಜಾ ಆರ್ಡರ್ ಮಾಡಿ ಬೆಂಬಲಿಸಿದ ಯುವಕ

1 Min Read

Tragedy ನನ್ನ ಸಾವಿಗೆ ಮೋದಿ ಕಾರಣ: SIR ಫಾರ್ಮ್‌ನಲ್ಲೇ‌ ಡೆತ್‌ನೋಟ್ ಬರೆದಿಟ್ಟು ಜೀವ ಕಳೆದುಕೊಂಡ ಪೇಂಟರ್!

1 Min Read

Russia Ukraine war ಸೇನಾ ಕೈಗಾರಿಕೆ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ: 6 ಸಾ*ವು, 26 ಮಂದಿಗೆ ಗಾಯ

1 Min Read

Clash for misbehave ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಚುಡಾವಣೆ: ಎರಡು ಗ್ರಾಮಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ!

1 Min Read

You Might Also Like

ಜ್ಯೋತಿಷ್ಯ

Vastu Tips ನಿಮ್ಮ ಮನೆಯಲ್ಲಿ ಪ್ರಾಣಿಗಳ ಮೂರ್ತಿ ಈ ದಿಕ್ಕಿನಲ್ಲಿದ್ರೆ ಶುಭ!

2 Min Read
ಜ್ಯೋತಿಷ್ಯಈ ದಿನ

Daily Horoscope ಇಂದಿನ ದಿನಭವಿಷ್ಯ ಯಾರಿಗೆಲ್ಲಾ‌ ಲಾಭ ? ಯಾರಿಗೆಲ್ಲಾ ನಷ್ಟ

2 Min Read
ಜ್ಯೋತಿಷ್ಯದಿನ ಭವಿಷ್ಯ

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read
ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?