ನೀವು ಹುಟ್ಟಿದ ವಾರ ಯಾವುದು? ನಿಮ್ಮ ಸ್ವಭಾವ ಎಂಥದ್ದು? ನೀವೆಂಥವರು?
newsics.com ನ್ಯೂಸಿಕ್ಸ್.ಕಾಮ್ ಜಾತಕ ಅಥವಾ ಜನ್ಮಕುಂಡಲಿಯಿಂದ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ತಿಳಿಯಬಹುದಾಗಿದೆ. ಹುಟ್ಟಿದ ಸಮಯದಲ್ಲಿ ಗ್ರಹ, ನಕ್ಷತ್ರಗಳ ಸ್ಥಿತಿಯು ಮುಖ್ಯವಾಗಿರುತ್ತದೆ. ವ್ಯಕ್ತಿಯು ಹುಟ್ಟಿದ ವಾರ ಸಹ ಜಾತಕ ಮಾಡುವಾಗ ಮಹತ್ವದ ಪಾತ್ರ ವಹಿಸುತ್ತದೆ. ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ತಿಳಿಯಲು ಜಾತಕ ಸಹಾಯಕ. ಹುಟ್ಟಿದ ವಾರ, ಘಳಿಗೆ, ಸಮಯ, ವಾರ, ಮಾಸ ಹೀಗೆ ಎಲ್ಲ ವಿಷಯಗಳನ್ನು ಲೆಕ್ಕಾಚಾರ ಹಾಕಿ ಜಾತಕವನ್ನು ಮಾಡಲಾಗುತ್ತದೆ. ಹುಟ್ಟಿದ ವಾರದ ಆಧಾರದ ಮೇಲೆ ವ್ಯಕ್ತಿಯ ಸ್ವಭಾವವನ್ನು ಹೇಳಲಾಗುತ್ತದೆ. ವಾರದ ಯಾವ ದಿನ ಹುಟ್ಟಿದ್ದಾರೆಂಬುದು ಸಹ … Continue reading ನೀವು ಹುಟ್ಟಿದ ವಾರ ಯಾವುದು? ನಿಮ್ಮ ಸ್ವಭಾವ ಎಂಥದ್ದು? ನೀವೆಂಥವರು?
Copy and paste this URL into your WordPress site to embed
Copy and paste this code into your site to embed