ಎಷ್ಟೇ ಕ್ಲೀನ್‌ ಮಾಡಿದ್ರು ಮಿಕ್ಸಿ ಜಾರಿನ ಕೊಳೆ ಹೋಗ್ತಿಲ್ವಾ? ; ಈ ರೀತಿ ಸುಲಭವಾಗಿ ಕ್ಲೀನ್ ಮಾಡಿ

newsics.com ರುಚಿರುಚಿಯಾದ ದೋಸೆಹಿಟ್ಟು ಮಾಡಿಕೊಳ್ಳಲು, ಮಸಾಲೆ ರುಬ್ಬಿಕೊಳ್ಳಲು, ಬಾಯಾರಿದಾಗ ಜ್ಯೂಸ್‌, ಮಿಲ್ಕ್‌ಶೇಕ್‌ ತಯಾರಿಸಲು ಹೀಗೆ ಅಡುಗೆ ಕೆಲಸಗಳನ್ನು ಸುಲಭಗೊಳಿಸುವಲ್ಲಿ ಮಿಕ್ಸರ್ ಗ್ರೈಂಡರ್‌ನ ಪಾತ್ರ ಬಹಳ ಮುಖ್ಯವಾದುದು. ನಿತ್ಯವೂ ಮಿಕ್ಸರ್ ಗ್ರೈಂಡರ್ ಬಳಸುವ ನಾವು . ಜಾರ್ ನ್ನು ಕ್ಲೀನ್ ಮಾಡೋದ್ರಲ್ಲಿ ಪರದಾಡುತ್ತೇವೆ.. ಆದ್ರೆ ಈ ರೀತಿ ಟ್ರೈ ಮಾಡಿ ಸುಲಭವಾಗಿ ಕ್ಲೀನ್ ಮಾಡಬಹುದು.. ಹೌದು, ಜಾರ್ ನ್ನು ಸರಿಯಾಗಿ ಶುಚಿ ಮಾಡಲು ಸ್ವಲ್ಪ ಲಿಕ್ವಿಡ್ ಡಿಟರ್ಜೆಂಟ್ ನ್ನು ಮಿಕ್ಸರ್ ಗೆ ಹಾಕಿ ಅದನ್ನು ಆನ್ ಮಾಡಿ. ಇದು … Continue reading ಎಷ್ಟೇ ಕ್ಲೀನ್‌ ಮಾಡಿದ್ರು ಮಿಕ್ಸಿ ಜಾರಿನ ಕೊಳೆ ಹೋಗ್ತಿಲ್ವಾ? ; ಈ ರೀತಿ ಸುಲಭವಾಗಿ ಕ್ಲೀನ್ ಮಾಡಿ