Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಎಷ್ಟೇ ಕ್ಲೀನ್‌ ಮಾಡಿದ್ರು ಮಿಕ್ಸಿ ಜಾರಿನ ಕೊಳೆ ಹೋಗ್ತಿಲ್ವಾ? ; ಈ ರೀತಿ ಸುಲಭವಾಗಿ ಕ್ಲೀನ್ ಮಾಡಿ
ಆರೋಗ್ಯಪ್ರಮುಖಲೈಫ್‌ಸ್ಟೈಲ್

ಎಷ್ಟೇ ಕ್ಲೀನ್‌ ಮಾಡಿದ್ರು ಮಿಕ್ಸಿ ಜಾರಿನ ಕೊಳೆ ಹೋಗ್ತಿಲ್ವಾ? ; ಈ ರೀತಿ ಸುಲಭವಾಗಿ ಕ್ಲೀನ್ ಮಾಡಿ

Share
1 Min Read
SHARE

newsics.com
ರುಚಿರುಚಿಯಾದ ದೋಸೆಹಿಟ್ಟು ಮಾಡಿಕೊಳ್ಳಲು, ಮಸಾಲೆ ರುಬ್ಬಿಕೊಳ್ಳಲು, ಬಾಯಾರಿದಾಗ ಜ್ಯೂಸ್‌, ಮಿಲ್ಕ್‌ಶೇಕ್‌ ತಯಾರಿಸಲು ಹೀಗೆ ಅಡುಗೆ ಕೆಲಸಗಳನ್ನು ಸುಲಭಗೊಳಿಸುವಲ್ಲಿ ಮಿಕ್ಸರ್ ಗ್ರೈಂಡರ್‌ನ ಪಾತ್ರ ಬಹಳ ಮುಖ್ಯವಾದುದು. ನಿತ್ಯವೂ ಮಿಕ್ಸರ್ ಗ್ರೈಂಡರ್ ಬಳಸುವ ನಾವು . ಜಾರ್ ನ್ನು ಕ್ಲೀನ್ ಮಾಡೋದ್ರಲ್ಲಿ ಪರದಾಡುತ್ತೇವೆ.. ಆದ್ರೆ ಈ ರೀತಿ ಟ್ರೈ ಮಾಡಿ ಸುಲಭವಾಗಿ ಕ್ಲೀನ್ ಮಾಡಬಹುದು..

ಹೌದು, ಜಾರ್ ನ್ನು ಸರಿಯಾಗಿ ಶುಚಿ ಮಾಡಲು ಸ್ವಲ್ಪ ಲಿಕ್ವಿಡ್ ಡಿಟರ್ಜೆಂಟ್ ನ್ನು ಮಿಕ್ಸರ್ ಗೆ ಹಾಕಿ ಅದನ್ನು ಆನ್ ಮಾಡಿ. ಇದು ಸುಲಭವಾಗಿ ಕೊಳೆ ತೆಗೆಯುವುದು. ಇದರ ಹೊರಗಿನ ಭಾಗ ಶುಚಿ ಮಾಡಲು ಫಾಮ್ ಲಿಕ್ವಿಡ್ ಬಳಕೆ ಮಾಡಬಹುದು.

ಇನ್ನು ನೀರಿನೊಂದಿಗೆ ಸ್ವಲ್ಪ ವಾಷಿಂಗ್ ಪೌಡರ್ ನ್ನು ಹಾಕಿಕೊಂಡು ಮಿಶ್ರಣ ಮಾಡಿ. ಇದರಲ್ಲಿ ಸ್ಪಾಂಜ್ ನ್ನು ಅದ್ದಿಡಿ ಮತ್ತು ಜಾರ್ ನ ಹೊರಗೆ ಮತ್ತು ಒಳಗೆ ಇದರಿಂದ ಉಜ್ಜಿ. ನಲ್ಲಿ ನೀರಿನಲ್ಲಿ ಈ ಜಾರ್ ನ್ನು ತೊಳೆಯಿರಿ. ಈಗ ಜಾರ್ ನ್ನು ಮತ್ತೆ ಬಳಸಬಹುದು.

ಇನ್ನೊಂದು, ಪರಿಹಾರ ಅಂದ್ರೆ ನೀರು ಮತ್ತು ಅಡುಗೆ ಸೋಡಾ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಜಾರ್ ನ ಒಳಗೆ ಹಾಗೂ ಹೊರಗಡೆ ಹಚ್ಚಿ. 15 ನಿಮಿಷ ಇದು ಹಾಗೆ ಇರಲಿ. ಈಗ ಒದ್ದೆ ಬಟ್ಟೆ ಬಳಸಿಕೊಂಡು ಜಾರ್ ನ್ನು ಒರೆಸಿಕೊಳ್ಳಿ ಮತ್ತು ಇದರ ಬಳಿಕ ನಲ್ಲಿ ನೀರಿನಿಂದ ತೊಳೆಯಿರಿ.
ನೀರಿನೊಂದಿಗೆ ಸ್ವಲ್ಪ ಆಲ್ಕೋಹಾಲ್ ನ್ನು ಬೆರೆಸಿಕೊಳ್ಳಿ. ಸ್ಪಾಂಜ್ ಬಳಸಿಕೊಂಡು ಇದನ್ನು ಜಾರ್ ಗೆ ಹಚ್ಚಿಕೊಳ್ಳಿ. ಐದು ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ನಲ್ಲಿ ನೀರಿನಿಂದ ತೊಳೆಯಿರಿ. ಅಷ್ಟೇ ಅಲ್ಲ, ಬ್ಲೇಡ್ ನ್ನು ಹರಿತವಾಗಿಡಲು ಉಪ್ಪನ್ನು ಬಳಕೆ ಮಾಡಬಹುದು. ಸ್ವಲ್ಪ ಕಲ್ಲುಪ್ಪನ್ನು ಜಾರಿನ ಒಳಗೆ ಹಾಕಿ ಅದನ್ನು ಆನ್ ಮಾಡಿ. ಹೀಗೆ ಕೆಲವು ಸಲ ಮಾಡಿದರೆ ಆಗ ಬ್ಲೇಡ್ ಗಳು ತುಂಬಾ ಹರಿತವಾಗುವುದು.

TAGGED:No matter how much you cleanwill the dirt on the mixer go away? ; Clean up easily like this
Share This Article
Facebook Twitter Copy Link Print
Previous Article ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ‘ತಂಬಾಕು’ ನಿಷೇಧ : ರಾಜ್ಯ ಸರ್ಕಾರ ಆದೇಶ.!
Next Article ನಿದ್ದೆಗೆಡಿಸಿದ ಟ್ರಂಪ್ ಗೆಲುವು! ಲೈಂಗಿಕ ಕ್ರಿಯೆಗೆ ಸಹಕರಿಸಲ್ಲ ಎಂದ ಮಹಿಳೆಯರು; ಇದೇ ಕಾರಣ

Popular Posts

Election Commission SIR Updates ಕರ್ನಾಟಕದಲ್ಲಿ 52.97 ಲಕ್ಷ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ

3 Min Read

Mangalore Students News Invention ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಂದ AI ಚಾಲಿತ ಸ್ವಯಂಚಾಲಿತ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿ; ಶ್ರೀನಿವಾಸ್ ವಿಶ್ವವಿದ್ಯಾಲಯದ ‘ಶ್ರೀ ವಾಹನ’ ಗಮನ ಸೆಳೆದ ಸಾಧನೆ

2 Min Read

Today Gold Rate ಬೆಂಗಳೂರು ಚಿನ್ನದ ದರ ಇಂದು (ಜುಲೈ 24): ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆ

2 Min Read

Highcourt order ಮನೆ ಖರ್ಚಿಗೆ 5 ಸಾವಿರ ರೂ. ಕೇಳಿದ ವೃದ್ಧ ಪತ್ನಿ‌ ಮೇಲೆ ಹಲ್ಲೆ: ತಿಂಗಳಿಗೆ ಹತ್ತು ಸಾವಿರ ನೀಡಲು ಪತಿಗೆ ಹೈಕೋರ್ಟ್ ಆದೇಶ!

2 Min Read

You Might Also Like

ಕರ್ನಾಟಕಪ್ರಮುಖ

Sexual harrassment for minor ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪತ್ತೆ: ಲೈಂ*ಗಿಕ ದೌರ್ಜನ್ಯ, ಆರೋಪಿ ಬಂಧನ

1 Min Read
ಆರೋಗ್ಯ

What Do Pimples on Different Parts of Your Face Mean? ಮುಖದ ಮೇಲಿನ ಮೊಡವೆಗಳನ್ನು ನಿರ್ಲಕ್ಷಿಸಬೇಡಿ! ಕಾರಣ ತಿಳಿದುಕೊಳ್ಳಿ

2 Min Read
ದೇಶಪ್ರಮುಖ

Sonum Wangchuk Ends Hunger ಉಪವಾಸ ಅಂತ್ಯಗೊಳಿಸಿದ ಸೋನಂ ವಾಂಗ್‌ಚುಕ್

2 Min Read
ಆರೋಗ್ಯ

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?